ಕಂಚಿಕಾಮಾಕ್ಷಿ ದೇವಾಲಯದಲ್ಲಿ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮಡಿಕೇರಿ, ಏ. ೨೨: ನಗರದ ಗೌಳಿಬೀದಿಯಲ್ಲಿರುವ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದಲ್ಲಿ ೧೬ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ತಾ. ೨೧ ರಂದು ದೇವಾಲಯದಲ್ಲಿ ಪುಣ್ಯಾಹ ಶುದ್ಧಿ,
ನೀರಿನಲ್ಲಿ ಮುಳುಗಿ ಸಾವು ಸಿದ್ದಾಪುರ, ಏ ೨೨: ಸ್ನೇಹಿತನ ತಾಯಿಯ ಅಂತ್ಯ ಸಂಸ್ಕಾರಕ್ಕೆ ತೆರಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗುಹ್ಯ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಗುಹ್ಯ ಗ್ರಾಮದ
ಹುಲಿ ದಾಳಿಗೆ ಕರು ಬಲಿ ಗೋಣಿಕೊಪ್ಪ ವರದಿ, ಏ. ೨೨: ಹುಲಿ ದಾಳಿಗೆ ಕೊಳ್ತೋಡು-ಬೈಗೋಡು ಗ್ರಾಮದ ಕೇಳಪಂಡ ಪೂವಯ್ಯ ಕುಸುಮ ಎಂಬವರಿಗೆ ಸೇರಿದ ಕರು ಬಲಿಯಾಗಿದೆ. ಶನಿವಾರ ಬೆಳಿಗ್ಗೆ ೮ ಗಂಟೆ ಸುಮಾರಿಗೆ ಘಟನೆ
ರಸ್ತೆಬದಿ ಗಿಡ ನೆಟ್ಟು ತಂಪಾಗಿಸಿದ ಪರಮೇಶ್ಕಣಿವೆ, ಏ. ೨೨: ಇವರು ಪೀಠೋಪಕರಣಗಳ ಮಳಿಗೆಯ ಮಾಲೀಕರು. ಹೆಸರು ಪರಮೇಶ್. ಕುಶಾಲನಗರ ಪಟ್ಟಣದಲ್ಲಿ ಯಾವ ರಸ್ತೆಗಳಲ್ಲೂ ಇಲ್ಲದಂತಹ ಹೊಂಗೆಯ ಗಿಡಗಳನ್ನು ತಮ್ಮ ಮಳಿಗೆಯ ಸುತ್ತಮುತ್ತ ನೆಟ್ಟು
ಸಂಭ್ರಮದಿAದ ನಡೆದ ಬೇಡು ಹಬ್ಬವೀರಾಜಪೇಟೆ, ಏ. ೨೨: ವೀರಾಜಪೇಟೆ ಸಮೀಪದ ಬಿಟ್ಟಂಗಾಲದಲ್ಲಿ ಭಗವತಿ ದೇವರ ಬೇಡುಹಬ್ಬ ಸಂಭ್ರಮದಿAದ ನಡೆಯಿತು. ಬೇಡು ಹಬ್ಬದ ಸಂದರ್ಭ ಭಗವತಿ ದೇಗುಲದಲ್ಲಿ ಪಟ್ಟಣಿ, ಕಳಿಕಟ್ಟು ಸೇರಿದಂತೆ ಭಂಡಾರ ಹಾಕುವುದು,