ಹಸಿವು ಮುಕ್ತ ಚಿಂತನೆ ರಂಜಾನ್ ಆಚರಣೆ ಉದ್ದೇಶ

*ಗೋಣಿಕೊಪ್ಪ, ಏ. ೨೩: ಹಸಿವು ಮುಕ್ತ ಚಿಂತನೆ ರಂಜಾನ್ ಉಪವಾಸ ಆಚರಣೆಯ ಮೂಲ ಉದ್ದೇಶದಲ್ಲಿದೆ ಎಂದು ಗೋಣಿಕೊಪ್ಪ ಹಿದಾಯತ್ ಮಸೀದಿ ಧರ್ಮಗುರು ಮೊಹಮ್ಮದ್ ಸಾಗಿರ್ ಹೇಳಿದರು. ಶುಕ್ರವಾರ ಕೊಡಗು

ನಮ್ಮ ದೇಶ ನಮ್ಮ ಸಂಸ್ಕೃತಿ ಕಾರ್ಯಕ್ರಮ

*ಗೋಣಿಕೊಪ್ಪ, ಏ. ೨೩: ವಿಶು ಆಚರಣೆ ಸಮಾನತೆಯ ಸಂಕೇತವಾಗಿದೆ ಎಂದು ಕೊಡಗು ಹಿಂದೂ ಮಲಯಾಳಿ ಸಮಾಜದ ಉಪಾಧ್ಯಕ್ಷ ಎಂ.ಎಸ್. ಸುಬ್ರಮಣಿ ಹೇಳಿದರು. ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ

ವಿಶ್ವ ಜನಸಂಖ್ಯೆಯಲ್ಲಿ ಈಗ ಭಾರತವೇ ಪ್ರಥಮ

ಹೌದು... ವಿಶ್ವದ ರಾಷ್ಟçಗಳ ಪೈಕಿ ಜನಸಂಖ್ಯೆಯಲ್ಲಿ ಈಗ ಭಾರತದ್ದೇ ಅಗ್ರ ಸ್ಥಾನ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಚೀನಾ ಇದೀಗ ದ್ವಿತೀಯ ಸ್ಥಾನಕ್ಕೆ ಸರಿದಿದೆ. ಈ ವರ್ಷದ ಫೆಬ್ರವರಿ

ಚೆಂಬೆಬೆಳ್ಳೂರಿನಲ್ಲಿ ವಿಜ್ರಂಭಿಸಿದ ಬೋಡ್ನಮ್ಮೆ

ಚೆಟ್ಟಳ್ಳಿ/ಚೆಂಬೆಬೆಳ್ಳೂರ್, ಏ. ೨೩: ವೀರಾಜಪೇಟೆ ಸಮೀಪದ ಚೆಂಬೆಬೆಳ್ಳೂರಿನ ವಾರ್ಷಿಕ ಬೋಡ್ ನಮ್ಮೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ತಾಲಿಪಾಟ್, ಹುಲಿ ವೇಷಧಾರಿಗಳು, ಬಂಡ್‌ಕಳಿ, ಪಿಲ್ಲ್ ಭೂತ, ಹೆಣ್ಣಿನ ವೇಷಧಾರಿಗಳ ಆತ್ಯಾಕಷÀðಣೀಯ

ಬಾಳೆಯಡ ಕಪ್ ಕ್ರಿಕೆಟ್ ೧೨ ತಂಡಗಳು ಮುಂದಿನ ಸುತ್ತಿಗೆ

ನಾಪೋಕ್ಲು, ಏ. ೨೩: ನಾಪೋಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ ೨೧ನೇ ವರ್ಷದ ಕೊಡವ ಕೌಟುಂಬಿಕ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಮೊದಲ ದಿನದ