ಕಾಡ್ಗಿಚ್ಚು ಹಬ್ಬಿಸುವ ಅಗ್ನಿ ಗಿಡುಗ

ಬೇಸಿಗೆ ಬಂತೆAದರೆ ಸಾಕು, ಎಲ್ಲೆಲ್ಲೂ ಆಕಸ್ಮಿಕ ಬೆಂಕಿ ಹರಡುವ ಪರ್ವ ಶುರುವಾಗುತ್ತದೆ. ಕಾಡು, ತೋಟಗಳಲ್ಲದೆ ನಗರ ಪ್ರದೇಶಗಳಲ್ಲೂ ಸ್ವಲ್ಪ ಪ್ರಮಾಣದ ಪೊದೆಗಳಿದ್ದರೆ, ಅವುಗಳು ಕೂಡ ಬೆಂಕಿಗಾಹುತಿಯಾಗುತ್ತವೆ. ಇದು

ಸೋಮವಾರಪೇಟೆ ವಕೀಲರ ಸಂಘದ ಅಧ್ಯಕ್ಷರಾಗಿ ವಿಠಲ್ಗೌಡ

ಸೋಮವಾರಪೇಟೆ, ಏ. ೨೩: ಇಲ್ಲಿನ ವಕೀಲರ ಸಂಘದ ಅಧ್ಯಕ್ಷರಾಗಿ ಕಾಟ್ನಮನೆ ವಿಠಲ್‌ಗೌಡ ಅವರು ಆಯ್ಕೆಯಾಗಿದ್ದಾರೆ. ನ್ಯಾಯಾಲಯ ಸಂಕೀರ್ಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ವಿಠಲ್ ಗೌಡ ಅವರು

ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಸಾಧಕರಿಗೆ ಸನ್ಮಾನ

ಗೋಣಿಕೊಪ್ಪಲು, ಏ. ೨೩: ಇತ್ತೀಚೆಗೆ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಮಹಿಳಾ ಕೋಶ ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಹಯೋಗದಲ್ಲಿ ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ

ಎನ್ಎಸ್ಎಸ್ ಘಟಕದಿಂದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ

ವೀರಾಜಪೇಟೆ, ಏ. ೨೩: ವೀರಾಜಪೇಟೆಯ ಸೆಂಟ್ ಆ್ಯನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ಪರಿಸರ ಪ್ರಜ್ಞೆ ಹಾಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಎನ್‌ಎಸ್‌ಎಸ್ ಘಟಕದ