ವಿಧಾನಸಭಾ ಚುನಾವಣೆ ನಿಷೇಧಾಜ್ಞೆ ಮಡಿಕೇರಿ, ಏ. ೨೫ : ವಿಧಾನಸಭಾ ಸಾರ್ವತ್ರಿಕ ಚುನಾವಣೆ ಮೇ ೧೦ ರಂದು ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ ಪಾರದರ್ಶಕ, ಸುಗಮ ಮತ್ತು ಶಾಂತಿಯುತವಾಗಿ
ಜಿಲ್ಲೆಯ ಹಲವೆಡೆಯ ರಾಜಕೀಯ ವಿದ್ಯಮಾನಗಳುಶನಿವಾರಸಂತೆ: ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಮೆಚ್ಚಿಕೊಂಡಿರುವ ಮತದಾರರು ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಅವರನ್ನು ಆಯ್ಕೆ ಮಾಡಲು ಬಯಸಿದ್ದಾರೆ ಎಂದು ಜಿಲ್ಲೆಯ ಕಾಂಗ್ರೆಸ್
ಒಕ್ಕಲಿಗರ ಕ್ರೀಡಾ ಕಲರವಕ್ಕೆ ಚಾಲನೆಗೋಣಿಕೊಪ್ಪ ವರದಿ, ಏ. ೨೫: ಹಾತೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಿರುವ ಒಕ್ಕಲಿಗರ ಕ್ರೀಡಾ ಕಲರವವನ್ನು ಮಂಗಳವಾರ
ಬಾಳೆಯಡ ಕಪ್ ಕ್ರಿಕೆಟ್ ೧೧ ತಂಡಗಳು ಮುಂದಿನ ಸುತ್ತಿಗೆನಾಪೋಕ್ಲು, ಏ. ೨೫: ನಾಪೋಕ್ಲು ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೧ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆÀಟ್ ನಮ್ಮೆಯ ಬಾಳೆಯಡ ಕಪ್ ಕ್ರಿಕೆಟ್‌ನ
ಮನೆ ಮೇಲೆ ಬಿದ್ದ ಮರಸಿದ್ದಾಪುರ, ಏ. ೨೫ : ಮಂಗಳವಾರದAದು ಗಾಳಿ ಮಳೆಗೆ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿ ಮನೆಯವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನೆಲ್ಲಿಹುದಿಕೇರಿಯ ಗ್ರಾಮದಲ್ಲಿ