ಪ್ಲಾಸ್ಟಿಕ್ ಬಳಿದಿದ್ ರೋಡ್ ಇದ್ದಂಗೆ ಕಸ ಬಿಸಾಕ್ಕಕ್ ಜಾಗಸಿಕ್ದಿಲ್ದಂಗೆಕೊಡಗಿನೆಲ್ಲಲ್ಲೂ ಕಸ

ನನ್ನನ್ನು ದಕ್ಷಿಣ ಭಾರತದ ಕಾಶ್ಮೀರ, ಭಾರತದ ಸ್ಕಾಟ್‌ಲ್ಯಾಂಡ್...ಎAದೆಲ್ಲಾ ಕರೆಯುವರು. ಪ್ರಕೃತಿಯ ಮಡಿಲೆಂದೇ ಖ್ಯಾತಿಹೊಂದಿರುವ ನನ್ನ ಸೌಂದರ್ಯವನ್ನು ಆನಂದಿಸಲು ದೇಶ-ವಿದೇಶಗಳಿಂದ ಜನರು ಬರುತ್ತಿದ್ದಾರೆ. ಈ ಜನಸಾಗರಕ್ಕೆ ಸರಿಯಾದ ವ್ಯವಸ್ಥೆ