ಸ್ಕೂಟಿ ಅವಘಡ ವ್ಯಕ್ತಿ ಸಾವು

ಕುಶಾಲನಗರ, ಏ. ೨೬: ಸಂಬAಧಿಕರ ತಿಥಿ ಕಾರ್ಯ ಮುಗಿಸಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಘಟನೆ ಗುಡ್ಡೆ ಹೊಸೂರು ಹಾರಂಗಿ ರಸ್ತೆಯಲ್ಲಿ ಬುಧವಾರ

ಇಂದು ವಿದ್ಯುತ್ ವ್ಯತ್ಯಯ

ಸೋಮವಾರಪೇಟೆ, ಏ. ೨೬: ಕುಶಾಲನಗರ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಸೋಮವಾರಪೇಟೆ ೩೩ಕೆವಿ ವಿದ್ಯುತ್ ವಿತರಣಾ ಮಾರ್ಗದಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ತಾ. ೨೭ ಮತ್ತು ೨೯

ಒಂದು ರಾಷ್ಟç ಶ್ರೇಷ್ಠ ಭಾರತ ಸಂಕಲ್ಪದಡಿ ಬಿಜೆಪಿ ಅಭಿಯಾನ

ಮಡಿಕೇರಿ, ಏ. ೨೬ : ಭಾರತೀಯ ಜನತಾ ಪಾರ್ಟಿಯ ದಿಟ್ಟ ನಾಯಕರು, ದೇಶದ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿ ಅವರ ಚಿಂತನೆಯAತೆ ಒಂದು ರಾಷ್ಟç-ಶ್ರೇಷ್ಠ ಭಾರತ ಸಂಕಲ್ಪದಡಿ