ಮರಗೋಡು, ಏ. ೨೬: ಗ್ರಾಮದ ಶಿವಪಾರ್ವತಿ ದೇವರ ಉತ್ಸವವು ತಾ. ೨೭ ರಿಂದ (ಇಂದಿನಿAದ) ಪಾಂಡನ ಐನ್ಮನೆ ಯಿಂದ ಭಂಡಾರ ತೆಗೆಯುವುದ ರೊಂದಿಗೆ ತಾ. ೩೦ ರಂದು ಪಟ್ಟಣಿ, ಮೇ ೧ ರಂದು ದೇವರ ಜಳಕ ಮತ್ತು ಮೇ ೨ ರಂದು ಮಂಗಳವಾರ ರಾತ್ರಿ ಮೂರ್ತಿ ದೇವರ ಕೋಲ ಹಾಗೂ ಮೇ ೩ ರಂದು ವಿಷ್ಣುಮೂರ್ತಿ ದೇವರ ಮೇಲೇರಿ ನಡೆಯುವುದು ಎಂದು ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.