ಬೈಕ್ ಡಿಕ್ಕಿ ಲಾರಿ ಚಾಲಕ ಸಾವು

ಕೂಡಿಗೆ, ಏ ೨೭: ಚನ್ನಪಟ್ಟಣದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೊಡಗಿನ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ನಿವಾಸಿ ರಾಮಣ್ಣ ರೈ ಅವರ