ದುಬಾರೆಯಲ್ಲಿ ಅನಾಥ ಮರಿಯಾನೆ ಅಸ್ತಂಗತ

ಕಣಿವೆ, ಮೇ ೧೧: ಜಿಲ್ಲೆಯ ಗಡಿ ತಾಲೂಕು ಸುಳ್ಯದ ಅರಣ್ಯ ವ್ಯಾಪ್ತಿಯ ಕೆರೆಯಂಗಳ ಒಂದರಲ್ಲಿ ಅನಾಥವಾಗಿದ್ದ ಒಂದೂವರೆಯಿAದ ಎರಡು ತಿಂಗಳ ಪ್ರಾಯದ್ದು ಎಂದು ಅಂದಾಜಿಸಲಾಗಿದ್ದ ಹಸುಗೂಸು ಕಾಡಾನೆಯ

ಕಕ್ಕಬ್ಬೆಯಲ್ಲಿ ತಾ ೨೭ ರಂದು ರಿವರ್ ಸ್ವಿಮ್ಮಿಂಗ್ ಸ್ಪರ್ಧೆ

ಮಡಿಕೇರಿ, ಮೇ ೧೧: ಕೊಡಗು ಜಿಲ್ಲೆಯ ಕಕ್ಕಬ್ಬೆಯಲ್ಲಿ ಮಾತ್ರ ಆಯೋಜನೆಗೊಳ್ಳುತ್ತಿರುವ ವಿಶಿಷ್ಟ ರೀತಿಯ ಸ್ಪರ್ಧೆಯಾದ ರಿವರ್ ಸ್ವಿಮ್ಮಿಂಗ್ ಸ್ಪರ್ಧೆ ಈ ಬಾರಿ ತಾ. ೨೭ ರಂದು ಜರುಗಲಿದೆ. ಕಕ್ಕಬ್ಬೆ

ನಗರಸಭಾ ಸದಸ್ಯೆ ಮೇಲೆ ಹಲ್ಲೆ ಮಾಜಿ ಅಧ್ಯಕ್ಷ ವಿರುದ್ಧ ಮೊಕದ್ದಮೆ

ಮಡಿಕೇರಿ, ಮೇ ೧೧: ಮಡಿಕೇರಿ ನಗರಸಭಾ ವ್ಯಾಪ್ತಿಯ ವಾರ್ಡ್ ಕೆಲಸದ ವಿಚಾರಕ್ಕೆ ಸಂಬAಧಿಸಿದAತೆ ಮಾತಿಗೆ ಮಾತು ಬೆಳೆದು ನಗರಸಭಾ ಮಹಿಳಾ ಸದಸ್ಯೆ ಮೇಲೆ ಮಾಜಿ ಅಧ್ಯಕ್ಷರೋರ್ವರು ಹಲ್ಲೆ

ತಾಳ್ಮೆ ಎಚ್ಚರಿಕೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆಸಿ

ಮಡಿಕೇರಿ, ಮೇ ೧೧: ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಮೇ, ೧೩ ರಂದು ನಡೆಯಲಿದ್ದು, ಮತ ಎಣಿಕೆ ಪ್ರಕ್ರಿಯೆಯನ್ನು ತಾಳ್ಮೆ ಮತ್ತು ಎಚ್ಚರಿಕೆಯಿಂದ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ