ಮನೆ ಮೇಲೆ ಬಿದ್ದ ವಿದ್ಯುತ್ ಕಂಬ ಮಡಿಕೇರಿ, ಮೇ ೧೮: ಮೇಕೇರಿಯ ಪುಟ್ಟಂಗಡ ಪೈಸಾರಿಯಲ್ಲಿ ಮಳೆಗೆ ಗಣಪತಿ ಎಂಬವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ.