‘ವೈನ್’ಗೂ ಒಂದು ಸುದಿನ

ನಮ್ಮಲ್ಲಿ ಒಂದೊAದು ವಿಚಾರಗಳಿಗೂ ಒಂದೊAದು ದಿನವಿದೆ.., ಪ್ರತಿ ಹಬ್ಬ ಆಚರಣೆಗಳಿಗೂ ದಿನಗಳ ನಿಗದಿಯಿದೆ., ಬೇರೆ ಬೇರೆ ವಿಚಾರಗಳನ್ನು ಸಂಭ್ರಮಿಸಲು ದಿನಗಳನ್ನು ಮೀಸಲಿಡಲಾಗಿದೆ., ಅಮ್ಮಂದಿರ, ಅಪ್ಪಂದಿರ, ಸ್ನೇಹಿತರ, ಸಹೋದರರ,

ರಾಜ್ಯ ಮಟ್ಟದ ಸೆವೆನ್ ಸೈಡ್ ಎ ಹಾಕಿ ಇಂದು ಫೈನಲ್ ಪಂದ್ಯ

ಪೊನ್ನAಪೇಟೆ.ಮೇ.೨೪: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಸೆವೆನ್ ಸೈಡ್ ಎ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು (ವೈಟ್), ಮಡಿಕೇರಿ ಎಫ್‌ಎಂಕೆಎAಸಿ ಕಾಲೇಜು, ಬೆಂಗಳೂರು

ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಡಿಕೇರಿ, ಮೇ ೨೪: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ವಾರ್ಷಿಕವಾಗಿ ಕೊಡಮಾಡುವ ಕೆ.ಬಿ ಮಹಂತೇಶ್ ಸ್ಮರಣಾರ್ಥ ಅತ್ಯುತ್ತಮ ಪರಿಣಾಮಕಾರಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊಡಗು ಪ್ರೆಸ್ ಕ್ಲಬ್ ಸದಸ್ಯರಿಗೆ