ಗಾಂಜಾ ಮಾರಾಟ ಆರೋಪಿಗಳ ಬಂಧನಮಡಿಕೇರಿ, ಮೇ ೨೭: ಗಾಂಜಾ ಮಾರಾಟ ಮಾಡುತ್ತಿದ್ದ ಈರ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎಂ.ಬಾಡಗ ಗ್ರಾಮದ ಎಂ.ಬಿ. ಹತೀಕ್ (೩೪), ಬಿ.ಎಂ. ರಶೀದ್ (೨೩) ಬಂಧಿತ ಆರೋಪಿಗಳು.
ಸುರಕ್ಷಿತ ಸ್ಥಳಕ್ಕೆ ತೆರಳಲು ನೋಟೀಸ್ಸಿದ್ದಾಪುರ, ಮೇ ೨೭: ಕರಡಿಗೋಡು-ಗುಹ್ಯ ಪ್ರವಾಹ ಪೀಡಿತ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ನೋಟೀಸ್ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮಳೆ ಪ್ರಾರಂಭವಾಗುವ ಹಿನ್ನೆಲೆಯಲ್ಲಿ
ಕಕ್ಕಬೆಯಲ್ಲಿ ನಡೆದ ‘ರಿವರ್ ಸ್ವಿಮ್ಮಿಂಗ್’ ಸ್ಪರ್ಧೆ ನಾಪೋಕ್ಲು, ಮೇ ೨೭: ಈಜು ಅತ್ಯಂತ ಅಪಾಯಕಾರಿ ಕ್ರೀಡೆ. ಹಾಗೆಯೇ ಇದು ತನ್ನನ್ನು ಹಾಗೂ ತನ್ನೊಟ್ಟಿಗಿದ್ದವರ ಜೀವ ರಕ್ಷಣೆ ಮಾಡಲು ಸಹಕಾರಿಯಾಗಿದೆ ಎಂದು ಗೋಣಿಕೊಪ್ಪಲು ನ್ಯಾಷನಲ್ ಅಕಾಡೆಮಿ
ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಮೇ ೨೭: ನಗರದ ದೇಚೂರಿನ ಶ್ರೀ ರಾಮ ವಿದ್ಯಾ ಗಣಪತಿ ದೇವಾಲಯದ ೨೫ನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಹೆಚ್. ಆರ್. ಉದಯ್ ಕುಮಾರ್ ತಂತ್ರಿಗಳ
ಉಚಿತ ತರಬೇತಿ ಕಾರ್ಯಾಗಾರಕೂಡಿಗೆ, ಮೇ ೨೭ : ಕೂಡಿಗೆಯಲ್ಲಿರುವ ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ೧೮ ರಿಂದ ೪೫ ವರ್ಷ ವಯೋಮಿತಿ ಒಳಗಿನ ನಿರುದ್ಯೋಗಿ ಯುವಕ,