೨೦೨೬ ಕಾಫಿ ಪಾಲಿಗೆ ಸಂಭ್ರಮದ ವರ್ಷವಾಗಲಿ ಕಾಫಿ ಎಂಬ ಕಲ್ಪವೃಕ್ಷ ಎಲ್ಲೆಡೆ ಘಮಘಮಿಸಲಿ - ವಿಶ್ಲೇಷಣೆ ಅನಿಲ್ ಎಚ್.ಟಿ. ಕಾಫಿ ಉದ್ಯಮದ ಪಾಲಿಗೆ ೨೦೨೫ ಆಶಾದಾಯಕವಾಗಿತ್ತು. ಕಾಫಿ ಬೆಳೆದವರಿಗೆ, ಕಾಫಿ ವಹಿವಾಟುದಾರರಿಗೆ ಅನೇಕ ವರ್ಷಗಳ ನಿರಾಶಾದಾಯಕ ದಿನಗಳ ನಂತರ ಹೊಸ ಭರವಸೆ ಮೂಡಿತ್ತು.
ಜಿಲ್ಲಾಧಿಕಾರಿ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ ಮಡಿಕೇರಿ, ಡಿ. ೩೧: ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಒಂದೇ ದಿನ ವಿವಿಧೆಡೆಗೆ ವರ್ಗಾವಣೆಗೊಂಡಿದ್ದು, ಇವರ ಸ್ಥಾನಕ್ಕೆ ನೂತನ
ಜಿಲ್ಲೆಯಲ್ಲಿ ಶೇ ೮೦ ರಷ್ಟು ಭತ್ತದ ಕಟಾವು ಪೂರ್ಣ ಮಡಿಕೇರಿ, ಡಿ. ೩೧: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಈತನಕ ಶೇ. ೮೦ ರಷ್ಟು ಭತ್ತದ ಕಟಾವು ಪೂರ್ಣಗೊಂಡಿದೆ. ಭತ್ತದ ಕೃಷಿಗೆ ಹತ್ತು ಹಲವಾರು ಸಮಸ್ಯೆಗಳಿದ್ದರೂ ಜಿಲ್ಲೆಯ ಸಾಂಪ್ರದಾಯಿಕ ಕೃಷಿಯನ್ನು
ಜಿಲ್ಲೆಯ ವಿವಿಧೆಡೆ ಶೈಕ್ಷಣಿಕ ಕಾರ್ಯಕ್ರಮಗಳು ಮಡಿಕೇರಿ: ಮರೆನಾಡು ಪ್ರೌಢಶಾಲೆ, ಬಿರುನಾಣಿಯ ೬೩ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ಆಡಳಿತ ಮಂಡಳಿಯ ಅಧ್ಯಕ್ಷರಾದ ಕಾಳಿಮಾಡ ಬಿ. ರಶಿಕ ಕಾವೇರಪ್ಪ ಅವರ ನೇತೃತ್ವದಲ್ಲಿ ನಾಡಿನ ವಿದ್ಯಾಭಿಮಾನಿಗಳೊಂದಿಗೆ
ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಶಿಕ್ಷಣದಿಂದ ದೇಶದ ಏಳಿಗೆಗೆ ಸಹಕಾರ ಕಡಂಗ: ವೀರಾಜಪೇಟೆ ತಾಲೂಕಿನ ಅರಮೇರಿ ಎಸ್‌ಎಂಎಸ್ ವಿದ್ಯಾಪೀಠ ಶಾಲೆಯಲ್ಲಿ ನಡೆಯುತ್ತಿರುವ ವಸುದೈವ ಕುಟುಂಬಕA ಎಂಬ ಪೀಠಿಕೆಯಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಶಾಲಾ ಮೈದಾನದಲ್ಲಿ