ಹಾಕಿ ರಾಜ್ಯ ತಂಡಕ್ಕೆ ಆಯ್ಕೆ ವೀರಾಜಪೇಟೆ, ಡಿ. ೩೧: ಆಂಧ್ರಪ್ರದೇಶದ ಕಡಪದಲ್ಲಿ ನಡೆಯುವ ೩ನೇ ರಾಷ್ಟಿçÃಯ ದಕ್ಷಿಣ ವಲಯ ಸಬ್ ಜೂನಿಯರ್ ಮಹಿಳಾ ಹಾಕಿ ಪಂದ್ಯಾವಳಿಗೆ ಕರ್ನಾಟಕ ರಾಜ್ಯ ತಂಡಕ್ಕೆ ಕೀತಿಯಂಡ ಪೂರ್ವಿ
ಹೊಸ ವರ್ಷದ ತುರ್ತು ಪ್ರತಿಸ್ಪಂದನಕ್ಕಾಗಿ ಆರೋಗ್ಯ ಕವಚ ೧೦೮ ಸಿದ್ಧ ಸೋಮವಾರಪೇಟೆ, ಡಿ. ೩೧: ಹೊಸ ವರ್ಷಾಚರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವಹಾನಿಯನ್ನು ತಡೆಯುವ ದೃಷ್ಟಿಯಿಂದ ೧೦೮ ಆರೋಗ್ಯ ಕವಚ ಆ್ಯಂಬ್ಯುಲೆನ್ಸ್ ಜಿಲ್ಲಾದ್ಯಂತ ಸಿದ್ಧವಾಗಿದೆ ಎಂದು
ಅಂಬಟ್ಟಿಯಲ್ಲಿ ನ್ಯಾನೋ ಕ್ರಿಕೆಟ್ ಪಂದ್ಯಾವಳಿ ಪೊನ್ನAಪೇಟೆ, ಡಿ. ೩೧: ಅಂಬಟ್ಟಿಯ ಪಿಎಸ್‌ಎ ಬಾಯ್ಸ್ ತಂಡದ ವತಿಯಿಂದ ಜನವರಿ ೪ ರಂದು ಪ್ರಥಮ ವರ್ಷದ ನ್ಯಾನೋ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಅಂಬಟ್ಟಿ ಗ್ರಾಮದ ಆಟಗಾರರಿಗೆ ಮಾತ್ರ
ಭಾಸ್ಕರ್ ನಿಧನ ಕುಶಾಲನಗರ ಅತಿಥಿ ಕಂಫರ್ಟ್ಸ್ ಹೊಟೇಲ್ ಮಾಲೀಕರಾದ ಕೆ.ಕೆ. ಭಾಸ್ಕರ್ (೭೫) ತಾ ೩೧ರಂದು ನಿಧನರಾದರು. ಕಳೆದ ಮೂರು ದಶಕಗಳಿಂದ ಕುಶಾಲನಗರ, ಮಡಿಕೇರಿ ಪಟ್ಟಣಗಳಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಭಾಸ್ಕರ್
೨೧ನೇ ಶತಮಾನದಲ್ಲಿ ಸರಿದು ಹೋದವು ೨೫ ವರ್ಷಗಳು ಮಡಿಕೇರಿ, ಡಿ. ೩೧ : ದಿನಗಳು, ವಾರಗಳು, ತಿಂಗಳು, ವರ್ಷವೇ ಉರುಳಿ ಹೋಗುತ್ತಿರುತ್ತವೆ. ವರ್ಷಾಂತ್ಯದ ದಿನÀ ಎದುರಾದಾಗ ಬಹುತೇಕ ಜನರು ಕಳೆದ ವರ್ಷ ಹೊಸ ವರ್ಷಾಚರಣೆ ಮಾಡಿದ್ದು