ಪರಿಸರ ಸಂರಕ್ಷಣೆ ಇದುವೇ ಮುಂದಿನ ಪೀಳಿಗೆಗೆ ನಮ್ಮ ‘ಗ್ಯಾರಂಟಿ’ನಿಸರ್ಗದೊAದಿಗೆ ಸಹಜೀವನ ಮಾನವನ ಬದುಕಿನ ಮೂಲತತ್ವ. ಆದರೆ, ಪ್ರಕೃತಿಯೊಂದಿಗಿನ ಸಹಬಾಳ್ವೆಯ ಜೀವನ ವಿಧಾನದಿಂದ ದೂರಾಗಿ, ವ್ಯಾಪಾರೀಕರಣ, ಆಧುನೀಕರಣ, ನಗರೀಕರಣದ ಲಾಲಸೆಯಿಂದ, ಕೈಗಾರಿಕಾ ಕ್ರಾಂತಿಯೊAದಿಗೆ, ಪರಿಸರದ ವಿನ್ಯಾಸ ಬದಲಾಗಿದ್ದು,
ಪರಿಸರ ನಾಶ ಮನುಕುಲಕ್ಕೆ ಅಪಾಯಪ್ರಪಂಚದಲ್ಲಿ ಭೂಮಿತಾಯಿ ಮಡಿಲಲ್ಲಿ ಜೀವಿಸುವ ಜೀವಿಗಳ ಪೈಕಿ ಬುದ್ಧಿವಂತ ಮಾನವ ಪ್ರಾಣಿ ಪ್ರಾಮುಖ್ಯ ನಾಗಿದ್ದಾನೆ. ಮನುಷ್ಯನಿಗೆ ಪ್ರಾಣ, ವಾಯು, ನೀರು, ಅಗ್ನಿ ಜನ್ಮದಿಂದ ಪ್ರಾರಂಭವಾಗಿ ಕೊನೆಯ ಉಸಿರು
ನದಿ ತೀರದಲ್ಲಿ ನರಕದ ಜೀವನಸಿದ್ದಾಪುರ, ಜೂ. ೪: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿತೀರದ ಸಂತ್ರಸ್ತರಿಗೆ ಪುನರ್ವಸತಿ ಯೋಜನೆ ಮರೀಚಿಕೆಯಾಗಿದೆ. ಕಳೆದ ೩ ವರ್ಷಗಳ ಹಿಂದೆ ಕಾವೇರಿ ನದಿಯಲ್ಲಿ ಪ್ರವಾಹ ಏರಿಕೆಯಾಗಿ
ಫುಟ್ಬಾಲ್ ಎವರ್ ಶೈನ್ಗೆ ಗೆಲುವುಚೆಟ್ಟಳ್ಳಿ, ಜೂ. ೪: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಮಟ್ಟದ ಕಾಲ್ಚೆಂಡು ಪಂದ್ಯಾಟದಲ್ಲಿ ಎವರ್ ಶೈನ್ ಕಂಡಕ್ಕರೆ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಚೆಟ್ಟಳ್ಳಿಯ ಕಾಫಿ ಲವ್ವರ್ಸ್
ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಬೇಸಿಗೆ ಶಿಬಿರಕೂಡಿಗೆ, ಜೂ. ೪: ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಗ್ರಾ.ಪಂ. ಗ್ರಂಥಾಲಯದ ಮೇಲ್ವಿಚಾರಕರ ಸಹಕಾರದೊಂದಿಗೆ ಗ್ರಾಮೀಣ ಮಕ್ಕಳಿಗೆ