ಸೋಮವಾರಪೇಟೆ ಅದ್ಧೂರಿ ಆಯುಧ ಪೂಜೋತ್ಸವಕ್ಕೆ ನಿರ್ಧಾರ

ಸೋಮವಾರಪೇಟೆ, ಸೆ. ೧೭: ಕಳೆದೆರಡು ವರ್ಷಗಳ ಹಿಂದಿನವರೆಗೂ ಅದ್ಧೂರಿಯಾಗಿ ನಡೆಯುತ್ತಿದ್ದ ಆಯುಧ ಪೂಜೋತ್ಸವ ಸಮಾರಂಭ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದು, ಈ ವರ್ಷ ಮತ್ತೆ ಜನೋತ್ಸವ ಮಾದರಿಯಲ್ಲಿ ಅದ್ದೂರಿಯಾಗಿ