ಅಂಬೇಡ್ಕರ್ ಜಯಂತಿ ಪ್ರಯುಕ್ತ ಮೆರವಣಿಗೆ

ಸುಂಟಿಕೊಪ್ಪ, ಜೂ. ೧೫: ಸುಂಟಿಕೊಪ್ಪ ಡಾ. ಅಂಬೇಡ್ಕರ್ ಸಂಘದ ವತಿಯಿಂದ ಅವರ ಜಯಂತಿ ಪ್ರಯುಕ್ತ ಡೊಳ್ಳುಕುಣಿತ ಹಾಗೂ ಪೂಜಾ ಕುಣಿತದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ