ಕಾಡಾನೆ ಎದುರುಗೊಂಡು ದ್ವಿಚಕ್ರ ವಾಹನ ಅವಘಡ ಸಿದ್ದಾಪುರ, ಜೂ. ೧೬: ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ತೋಟದ ಮಾರ್ಗದಲ್ಲಿ ಸಾಗುತ್ತಿದ್ದ ಸಂದರ್ಭ ದಿಢೀರನೆ ಕಾಡಾನೆ ಪ್ರತ್ಯಕ್ಷಗೊಂಡಿದೆ. ಎದುರು ಬಂದ ಆನೆ ಘೀಳಿಟ್ಟ ಸಂದರ್ಭ ಭಯಗೊಂಡು ಬೈಕ್‌ನಲ್ಲಿ
ನಗದು ಚಿನ್ನ ಕಳವುಕುಶಾಲನಗರ, ಜೂ. ೧೬: ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಪ್ಪ ಬಡಾವಣೆಯ ಮನೆಯೊಂದರಲ್ಲಿ ಬೀಗ ಮುರಿದು ಕಳ್ಳತನ ನಡೆದಿದೆ. ಕಂದಾಯ ಇಲಾಖೆ ನೌಕರ ರಾಜೇಶ್ ಎಂಬವರು ಮನೆಯಲ್ಲಿ ಇಲ್ಲದ
ಕೊಡಗಿನ ಗಡಿಯಾಚೆಕಮಿಟ್‌ಮೆಂಟ್ ಪತ್ರ ಬಿಡುಗಡೆ ಮಾಡಿದ ಸಿಎಂ ಬೆAಗಳೂರು, ಜೂ. ೧೬: ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ಕೊಡುವುದಾಗಿ ಭಾರತೀಯ ಆಹಾರ ನಿಗಮ ಕಮಿಟ್ಮೆಂಟ್ ಪತ್ರ ಕೊಟ್ಟಿತ್ತೇ ಎಂದು ಬಿಜೆಪಿ
ಉಚಿತ ಆರೋಗ್ಯ ತಪಾಸಣಾ ಶಿಬಿರಕರಿಕೆ, ಜೂ. ೧೬: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಆವರಣದಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ ಹಾಗೂ
ಜೀವನದಲ್ಲಿ ಅವಕಾಶ ಕಳೆದುಕೊಂಡರೆ ಸಂಕಷ್ಟಗೋಣಿಕೊಪ್ಪ, ಜೂ. ೧೬: ಪ್ರತಿಯೊಬ್ಬನ ಜೀವನದಲ್ಲಿ ಉತ್ತಮ ಅವಕಾಶಗಳು ಬಂದೇ ಬರುತ್ತದೆ. ಪ್ರತಿಭೆ ಮತ್ತು ಸಾಮರ್ಥ್ಯವನ್ನು ಉಪಯೋಗಿಸಿ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲವೇ ಸಂಕಷ್ಟದ ದಿನಗಳನ್ನು ಅನುಭವಿಸಬೇಕಾಗಬಹುದು