ಕೂಡಿಗೆ, ಆ. ೬: ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕ್ಯಾಂಪಸ್‌ನ ಜೀವರಸಾಯನಶಾಸ್ತç ಅಧ್ಯಯನ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಆSಖಿ-Sಇಖಃ ಯೋಜನೆಯ (ಇಇಕಿ/೨೦೧೯/೦೦೦೪೫೬) ಅಡಿಯಲ್ಲಿ “ಇvಚಿಟuಚಿಣioಟಿ oಜಿ ಣhe ಡಿoಟe oಜಿ seಛಿಡಿeಣoಡಿಥಿ ಠಿhosಠಿhoಟiಠಿಚಿse ಂ೨ iಟಿ ಟuಟಿg iಟಿಜಿಟಚಿmmಚಿಣioಟಿ eಟiಛಿiಣeಜ bಥಿ oಡಿgಚಿಟಿiಛಿ ಜusಣ” ಎಂಬ ವಿಷಯದ ಮೇಲೆ ಯೋಜನಾ ಸಹಾಯಕ ಹುದ್ದೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ.

ಪ್ರಾಜೆಕ್ಟ್ ಫೆಲೋಶಿಪ್ ವಿವರ: ಯೋಜನಾ ಸಹಾಯಕ (೦೧) ಹುದ್ದೆ, ಕನಿಷ್ಟ ಶೇ. ೬೦ ನೊಂದಿಗೆ ಜೀವರಸಾಯನಶಾಸ್ತç ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ೬ ತಿಂಗಳ ಯೋಜನಾ ಅವದಿಗೆ ಮಾಸಿಕ ವೇತನ ರೂ. ೧೮,೦೦೦, ಆಸಕ್ತ ಅಭ್ಯರ್ಥಿಗಳು ತಾ. ೮ ರಂದು ಬೆಳಿಗ್ಗೆ ೧೧ ಗಂಟೆಗೆ ಜೀವರಸಾಯನಶಾಸ್ತçದ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಜ್ಞಾನ ಕಾವೇರಿ ಸ್ನಾತಕೋತ್ತರ ಕ್ಯಾಂಪಸ್, ಚಿಕ್ಕಅಳುವಾರ, ಮಂಗಳೂರು ವಿಶ್ವವಿದ್ಯಾನಿಲಯ, ಕೊಡಗು ಇಲ್ಲಿ ಎಲ್ಲಾ ಸಂಬAಧಿತ ದಾಖಲೆಗಳೊಂದಿಗೆ (ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಟಿಎ/ಡಿಎ ನೀಡಲಾಗುವುದಿಲ್ಲ) ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಈ ಯೋಜನೆಯ ಪ್ರಧಾನ ಅನ್ವೇಷಕರಾದ ಪ್ರೊ. ಕೆ.ಕೆ. ಧರ್ಮಪ್ಪ ಅವರನ್ನು ಸಂಪರ್ಕಿಸುವAತೆ ತಿಳಿಸಿದೆ. ಮೊ. ೯೦೦೮೧೬೨೮೬೨.