ಸಿಎನ್ಸಿಯಿಂದ ಇಂದು ಧರಣಿ ಸತ್ಯಾಗ್ರಹ

ಮಡಿಕೇರಿ, ಜು. ೨: ಹೊಸ ಸಂಸತ್‌ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ತಾ.೩ ರಂದು (ಇಂದು) ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು

ಬಿಳಿಕೆರೆ ಬಳಿ ಭೀಕರ ಅಪಘಾತ ಜಿಲ್ಲೆಯ ದಂಪತಿ ದಾರುಣ ಸಾವು

ಸೋಮವಾರಪೇಟೆ, ಜು. ೧: ಹುಣಸೂರು-ಮೈಸೂರು ರಾಷ್ಟಿçÃಯ ಹೆದ್ದಾರಿಯ ಬಿಳಿಕೆರೆ ಸಮೀಪದ ರಂಗನ ಕೊಪ್ಪಲು ಗ್ರಾಮದ ರಾಷ್ಟಿçÃಯ ಹೆದ್ದಾರಿಯಲ್ಲಿ ನಡೆದ ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವಿನ ಭೀಕರ

ಕರ್ತವ್ಯ ಲೋಪ ಇಂಜಿನಿಯರ್ ದೇವರಾಜು ಅಮಾನತ್ತು

ಮಡಿಕೇರಿ, ಜು. ೧: ಕರ್ತವ್ಯ ಲೋಪದ ಆರೋಪ ಹೊತ್ತಿದ್ದ ಮಡಿಕೇರಿ ಉಪವಿಭಾಗದ ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ಕೆ.ಎಲ್. ದೇವರಾಜು ಅವರನ್ನು ಅಮಾನತ್ತುಗೊಳಿಸಿ ಸಂಪರ್ಕ ಮತ್ತು ಕಟ್ಟಡಗಳು

‘ಕುಂಡ್ಯೋಳAಡ ಹಾಕಿ ನಮ್ಮೆ ೨೦೨೪’ ಕೈಪಿಡಿ ಬಿಡುಗಡೆ

ನಾಪೋಕ್ಲು, ಜು. ೧: ಕೊಡವ ಕುಟುಂಬ ತಂಡಗಳ ನಡುವೆ ನಡೆಯಲಿರುವ ೨೪ನೇ ವರ್ಷದ ಹಾಕಿ ಪಂದ್ಯಾವಳಿ ‘ಕುಂಡ್ಯೋಳAಡ ಹಾಕಿ ನಮ್ಮೆ-೨೦೨೪’ರ ಕೈಪಿಡಿ ಬಿಡುಗಡೆ ಮಾಡಲಾಯಿತು. ವೆಸ್ಟ್ ಕೊಳಕೇರಿಯಲ್ಲಿರುವ