ಅರಪಟ್ಟು ಗ್ರಾಮದ ವ್ಯಕ್ತಿಯ ಚಿನ್ನದ ಸರ ದರೋಡೆ ಕೋವರ್ ಕೊಲ್ಲಿ ಇಂದ್ರೇಶ್ ಮAಡ್ಯ, ಜು. ೧: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಕಳೆದ ಮಾರ್ಚ್ ೧೧ ರಂದು ಉದ್ಘಾಟನೆಗೊಂಡ ದಶಪಥಗಳ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಅಪಘಾತಗಳ
ಮರವನ್ನು ಏರಿ ಪ್ರಾಣ ಉಳಿಸಿಕೊಂಡ ಕಾರ್ಮಿಕರುಸಿದ್ದಾಪುರ, ಜು. ೧: ಕಾಡಾನೆ ಕಾರ್ಯಾಚರಣೆ ಸಂದರ್ಭದಲ್ಲಿ ಮರವನ್ನು ಏರಿ ಕಾಡಾನೆಗಳ ಹಿಂಡು ಏಕಾಏಕಿ ಕಾಫಿ ತೋಟದೊಳಗೆ ನುಗ್ಗಿದ ಸಂದರ್ಭದಲ್ಲಿ ತೋಟದ ಕಾರ್ಮಿಕರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ
ಬಾರದ ಮಳೆಗಾಗಿ ಮದುವೆ ಮಾಡುವ ಸಂಪ್ರದಾಯರಾಜ್ಯದಲ್ಲಿ ಇಷ್ಟರಲ್ಲಿಯೇ ಮುಂಗಾರು ಬಿರುಸು ಪಡೆದುಕೊಳ್ಳ ಬೇಕಾಗಿತ್ತು. ಆದರೆ ಬೇಸಿಗೆಯಿಂದಲೇ ಸರಿಯಾಗಿ ಮಳೆ ಸುರಿಯದ ಕಾರಣದಿಂದಾಗಿ ಬರದ ಛಾಯೆ ಎದುರಾಗಿದೆ. ತುಂಬಿ ತುಳುಕುತ್ತಿದ್ದ ಕೆರೆಕಟ್ಟೆಗಳು, ಜಲಾಶಯಗಳು ಬತ್ತಿವೆ.
ಇಂದು ವಿಶ್ವ ಗುರುತಿಸಲಾಗದ ಹಾರುವ ವಸ್ತುಗಳ Uಈಔ ದಿನ‘ಅನ್ಯಗ್ರಹ ಜೀವಿ ‘ಏಲಿಯನ್ಸ್’ ಅಮೇರಿಕಾ ಜೊತೆಗೆ ರಹಸ್ಯವಾಗಿ ಸಂಪರ್ಕ ಸಾಧಿಸಿದೆ. ಏಲಿಯನ್ಸ್ ಇರುವ ಕುರಿತು ಅಮೇರಿಕಾ ಮತ್ತು ಇಸ್ರೇಲ್‌ಗೆ ಖಚಿತ ಮಾಹಿತಿ ಇದೆ.’ ಇವು ಇಸ್ರೇಲ್‌ನ ಬಾಹ್ಯಾಕಾಶ ಕಾರ್ಯಕ್ರಮದ
ಮುಖ್ಯ ಶಿಕ್ಷಕಿಗೆ ಬೀಳ್ಕೊಡುಗೆಚೆಯ್ಯಂಡಾಣೆ, ಜು. ೧: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೧೮ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಜೀವನಕ್ಕೆ ಕಾಲಿಟ್ಟ ಮುಖ್ಯ ಶಿಕ್ಷಕಿ ಮೀನಾ ಅವರನ್ನು