ಪ್ರಾಮಾಣಿಕತೆ ಬದ್ಧತೆಯಿಂದ ಕೆಲಸ ಮಾಡಿದಾಗ ಜನ ಗುರುತಿಸುತ್ತಾರೆಶ್ರೀಮಂಗಲ, ಜು. ೨: ಚುನಾವಣೆ ಪ್ರಾಮಾಣಿಕತೆ, ಬದ್ಧತೆಯಿಂದ ಕೆಲಸ ಮಾಡಿದಾಗ ಅದನ್ನು ಜನರು ಗುರುತಿಸುತ್ತಾರೆ ಎಂದು ವೀರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು. ಬಿರುನಾಣಿ ಮರೆನಾಡ್ ಕೊಡವ
‘ಸರ್ಕಾರದ ಯೋಜನೆಗಳನ್ನು ಗ್ರಾಮಸ್ಥರು ಬಳಸಿಕೊಳ್ಳಬೇಕು’ವೀರಾಜಪೇಟೆ, ಜು. ೨: ಸರಕಾರದ ಯೋಜನೆಗಳನ್ನು ಗ್ರಾಮಸ್ಥರು ಸರಿಯಾಗಿ ಬಳಕೆ ಮಾಡಿ ಕೊಳ್ಳಬೇಕು, ಆಗ ಮಾತ್ರ ಯೋಜ ನೆಯ ಉದ್ದೇಶ ನೆರವೇರಲು ಸಾಧ್ಯ ವಾಗುತ್ತದೆ ಎಂದು ಆರ್ಜಿ
ಸಂಪಾಜೆಯಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಸಭೆ ಗೆಲುವಿಗೆ ಶ್ರಮಿಸಲು ಕರೆ ಸಂಪಾಜೆ, ಜು. ೨: ಭಾರತೀಯ ಜನತಾ ಪಕ್ಷ ಶಕ್ತಿ ಕೇಂದ್ರದ ಸಂಪಾಜೆ ಘಟಕದ ವತಿಯಿಂದ ಸಂಪಾಜೆಯ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದ ಶ್ರೀ ಬಾಲಚಂದ್ರ ಕಳಗಿ
ಸ್ವಾಗತ ಕಾರ್ಯಕ್ರಮಮಡಿಕೇರಿ, ಜು. ೨: ಗುಡ್ಡೆಹೊಸೂರಿನ ಐಶ್ವರ್ಯ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೩-೨೪ರ ಶೈಕ್ಷಣಿಕ ಸಾಲಿನ ನೂತನ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಸ್ವಾಗತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಐಶ್ವರ್ಯ
ಭೂಮಿ ಕೇಂದ್ರ ಆರಂಭಕ್ಕೆ ಆಗ್ರಹ ವೀರಾಜಪೇಟೆ, ಜು. ೨: ಪೊನ್ನಂಪೇಟೆ ತಾಲೂಕು ಕೇಂದ್ರದ ತಾಲೂಕು ಕಚೇರಿಯಲ್ಲಿ ಭೂಮಿ ಕೇಂದ್ರ ಇಲ್ಲದೆ ತಾಲೂಕಿನ ಜನರು ಪರಿತಪಿಸುತ್ತಿದ್ದಾರೆ. ಕೂಡಲೇ ಪೊನ್ನಂಪೇಟೆಯಲ್ಲಿ ಭೂಮಿ ಕೇಂದ್ರವನ್ನು ಆರಂಭಿಸುವವAತೆ ಆಗ್ರಹಿಸಿ