ಮೇಲ್ಸೇತುವೆ ಪೂರ್ಣಗೊಳ್ಳದೆ ಕೆಸರುಮಯವಾದ ಭಾಗಮಂಡಲ ಭಾಗಮAಡಲ, ಜು. ೨ : ಭಾಗಮಂಡಲದಲ್ಲಿ ಕಳೆದ ನಾಲ್ಕೂವರೆ ವರ್ಷಗಳÀ ಹಿಂದೆ ಆರಂಭಗೊAಡ ಮೇಲ್ಸೇತುವೆ ಈ ವರ್ಷದ ಮಳೆಗಾಲದಲ್ಲಿಯೂ ಜನರಿಗೆ ಸಂಚಾರಕ್ಕೆ ಲಭ್ಯ ಇಲ್ಲದಂತಾಗಿದೆ. ಜಿಲ್ಲೆಯಲ್ಲಿ ಅತಿ
ಡಾ ಗ್ರೀಷ್ಮ ಬೋಜಮ್ಮ ಅವರಿಗೆ ಶ್ರೇಷ್ಠ ವೈದ್ಯೆ ಪ್ರಶಸ್ತಿ ಮಡಿಕೇರಿ, ಜು. ೨: ರಾಷ್ಟಿçÃಯ ವೈದ್ಯರ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ಸರಕಾರದ ಮೂಲಕ ರಾಜ್ಯದ ಹಲವು ವೈದ್ಯರಿಗೆ ಶ್ರೇಷ್ಠ ವೈದ್ಯ ಪ್ರಶಸ್ತಿಯನ್ನು ನೀಡಲಾಗಿದ್ದು, ಗೋಣಿಕೊಪ್ಪಲು ಸಮುದಾಯ
ತೋಟಕ್ಕೆ ಮತ್ತೆ ಲಗ್ಗೆ ಇಟ್ಟ ಕಾಡಾನೆ ಹಿಂಡುಸಿದ್ದಾಪುರ, ಜು. ೨: ಕಣ್ಣಂಗಾಲ ಹಾಗೂ ಬೈರಂಬಾಡ ಗ್ರಾಮಗಳ ಕಾಫಿ ತೋಟಗಳಿಂದ ಕಾಡಿಗಟ್ಟಿದ್ದ ಕಾಡಾನೆಗಳು ಮರಳಿ ಕಾಫಿ ತೋಟದೊಳಗೆ ಲಗ್ಗೆ ಇಟ್ಟು ದಾಂಧಲೆ ನಡೆಸುತ್ತಿವೆ ಎಂದು ಗ್ರಾಮಸ್ಥರು
ಸಹಕಾರಿ ಧುರೀಣ ಬಲ್ಲಾರಂಡ ಮಣಿ ಉತ್ತಪ್ಪ ಅವರಿಗೆ ನಾಗರಿಕ ಸನ್ಮಾನ ಚೆಟ್ಟಳ್ಳಿ, ಜು. ೨: ಸಮಾಜ-ಸಹಕಾರ ಕ್ಷೇತ್ರದ ಧುರೀಣ ಚೆಟ್ಟಳ್ಳಿಯ ಬಲ್ಲಾರಂಡ ಮಣಿ ಉತ್ತಪ್ಪ ಅವರಿಗೆ ನಾಗರಿಕ ಸನ್ಮಾನ ಸಮಿತಿಯ ವತಿಯಿಂದ ಚೆಟ್ಟಳ್ಳಿಯ ವಿಶ್ವಗುರು ನರೇಂದ್ರ ಮೋದಿ ಸಹಕಾರ
ಕೊಡಗಿನ ಗಡಿಯಾಚೆಮಹಾರಾಷ್ಟçದ ಡಿಸಿಎಂ ಆಗಿ ಅಜಿತ್ ಪವಾರ್ ಮುಂಬೈ, ಜು. ೨: ಮಹಾರಾಷ್ಟçದ ರಾಜಕೀಯದಲ್ಲಿ ಒಮ್ಮೆಲೇ ಸಂಚಲನ ಮೂಡಿದೆ. ಎನ್‌ಸಿಪಿ ನಾಯಕ ಅಜಿತ್ ಪವಾರ್ ಬಂಡಾಯವೆದ್ದು ಹಲವಾರು ಶಾಸಕರೊಂದಿಗೆ ಶಿಂಧೆ