ಇಂದು ಗುರು ಪೂರ್ಣಿಮೆ

ಅಜ್ಞಾನಂ ತಿಮಿರಾಂದಸ್ಯ ಜ್ಞಾನಾಂಜನ ಶಲಾಖಯಾ ಚಕ್ಷುರು ನ್ಮೀಲಿತಮ್ ಯೇನ ತಸ್ಮೆöÊ ಶ್ರೀ ಗುರುವೇ ನಮಃ ಇವತ್ತು ಆಷಾಡ ಮಾಸದ ಪೂರ್ಣಿಮೆ. ಇಂದು ಆದಿ ಗುರುವೆನಿಸಿದ ಶ್ರೀ ವೇದವ್ಯಾಸರ ಜನ್ಮದಿನವಾಗಿರುತ್ತದೆ. ಅವರ

ಕೊಡಗಿನ ಮಾರುಕಟ್ಟೆಗೂ ಕಾಲಿಡಲು ಸಜ್ಜಾದ ಕೇರಳದ ಮಿಲ್ಮಾ ಹಾಲು

ಬೆಂಗಳೂರು, ಜು. ೨: ಕೇರಳ ರಾಜ್ಯ ಸರ್ಕಾರದ ಸಹಕಾರಿ ಹಾಲು ಉತ್ಪಾದನಾ ಸಂಸ್ಥೆ ಮಿಲ್ಮಾ ತನ್ನ ಮಾರಾಟವನ್ನು ವಿಸ್ತರಿಸಲು ಯೋಜಿಸಿದ್ದು ಕರ್ನಾಟಕದ ಮಾರುಕಟ್ಟೆಗೆ ಕಾಲಿಡಲು ಯೋಜನೆ ರೂಪಿಸಿದೆ.

ಅಜ್ಞಾನ ಅಳಿಸಿ ಸುಜ್ಞಾನದ ಬೆಳಕು ನೀಡುವ ಗುರು

ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರ. ಇಂದು ಗುರು ಪೂರ್ಣಿಮೆ, ವ್ಯಾಸಪೂರ್ಣಿಮೆ. ಆಷಾಡ ಮಾಸದ ಶುಕ್ಲಪಕ್ಷದ ಪೂರ್ಣಿಮೆಯಂದು ಈ ದಿನವನ್ನು ಗುರು ಪೂರ್ಣಿಮೆಯೆಂದು ಆಚರಿಸುತ್ತಾರೆ. ‘ಗು’ ಎಂದರೆ ಅಂಧಕಾರ ‘ರು’ ಎಂದರೆ

ಹೆಬ್ಬೆಟ್ಟಗೇರಿಯಲ್ಲಿ ಗಮನ ಸೆಳೆದ ಅಣಕು ಪ್ರದರ್ಶನ

ಮಡಿಕೇರಿ, ಜು. ೨: ಪ್ರಾಕೃತಿಕ ವಿಕೋಪ ಸಂಭವಿಸಿದಲ್ಲಿ ಹೇಗೆ ರಕ್ಷಣಾ ಕಾರ್ಯ ಕೈಗೊಳ್ಳಬೇಕು ಎಂಬ ಬಗ್ಗೆ ‘ಅಣಕು ಪ್ರದರ್ಶನ’ ಪ್ರಾತ್ಯಕ್ಷಿಕೆಯು ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ವೆಂಕಟ

ಸತ್ಪçಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರ

ಬೋಜೇಗೌಡ ಕೂಡಿಗೆ, ಜು. ೨: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ೨೦೨೨-೨೩ನೇ ಸಾಲಿನ