ತಾ ೧೭ ರಂದು ಪೊಲಿಂಕಾನ ಉತ್ಸವಮಡಿಕೇರಿ, ಜು. ೧೩ : ಭಾಗಮಂಡಲದ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯದಲ್ಲಿ ಪ್ರತಿ ವರ್ಷ ಸಂಪ್ರದಾಯದAತೆ ‘ಪೊಲಿಂಕಾನ’ ಉತ್ಸವವನ್ನು ಆಚರಿಸಲಾಗುತ್ತಿದೆ. ಅದರಂತೆ ಈ ವರ್ಷವೂ ಶ್ರೀ
ಗೋಮಾಳ ದೇವರಬನ ರಕ್ಷಣೆಗೆ ಕ್ರಮ ಸುಜಾ ಪ್ರಶ್ನೆಗೆ ಕಂದಾಯ ಸಚಿವರ ಉತ್ತರ ಮಡಿಕೇರಿ, ಜು. ೧೩: ಮಡಿಕೇರಿ ತಾಲೂಕಿನ ಕೆ. ನಿಡುಗಣೆ ಗ್ರಾಮದಲ್ಲಿ ಸರ್ವೆ ನಂ. ೨೨/೧ರ ಸರಕಾರಿ ಗೋಮಾಳ ಜಾಗ ಹಾಗೂ ದೇವರ ಬನ ಜಾಗ ಒತ್ತುವರಿ ಆರೋಪಕ್ಕೆ
ಅಪಘಾತ ಚಾಲಕನಿಗೆ ಗಾಯ ಶನಿವಾರಸಂತೆ, ಜು. ೧೩ : ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಕೊಡ್ಲಿಪೇಟೆ ಕಡೆಗೆ ಹೋಗುತ್ತಿದ್ದ ಕಾರೊಂದು (ಕೆಎ ೦೫- ಪಿ-೦೭೯೯) ಇಲ್ಲಿನ ಮಸೀದಿ ಮುಂಭಾಗದ ಮನೆಯೊಂದಕ್ಕೆ
ಶೂಟಿಂಗ್ನಲ್ಲಿ ಕೇಚಿರ ಶಬ್ದ್ ಸಾಧನೆ ಮಡಿಕೇರಿ, ಜು. ೧೩: ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯ ಯುವಕ ಕೇಚಿರ ಶಬ್ದ್ ಉತ್ತಮ ಸಾಧನೆ ತೋರಿದ್ದು,
ಶ್ರೀರಕ್ಷಾಳಿಗೆ ರೋರ್ಯಾಕ್ಟ್ ನವರತ್ನ ಪ್ರಶಸ್ತಿ ಮಡಿಕೇರಿ. ಜು. ೧೩: ಮೂರ್ನಾಡು ಪದವಿ ಕಾಲೇಜಿನ ರೋರ‍್ಯಾಕ್ಟ್ನ ನಿಕಟಪೂರ್ವ ಅಧ್ಯಕ್ಷೆ ಶ್ರೀರಕ್ಷಾ ಪ್ರಭಾಕರ್ ಅವರಿಗೆ ರೋರ‍್ಯಾಕ್ಟ್ ನವರತ್ನ -೨೦೨೩ ಪ್ರಶಸ್ತಿ ದೊರಕಿದೆ. ಪುತ್ತೂರಿನಲ್ಲಿ ನಡೆದ ಜಿಲ್ಲಾ ರೋರ‍್ಯಾಕ್ಟ್