ಸರ್ಕಾರದ ಮೊಬೈಲ್ಗಳನ್ನು ಹಿಂತಿರುಗಿಸಿದ ಅಂಗನವಾಡಿ ಕಾರ್ಯಕರ್ತೆಯರು

*ಗೋಣಿಕೊಪ್ಪ, ಜು. ೧೩: ಕಳೆದ ಐದು ವರ್ಷಗಳ ಹಿಂದೆ ಪೋಷಣ್ ಟ್ರಾö್ಯಕರ್ ಅಳವಡಿಸಲು ಸರಕಾರ ನೀಡಿದ್ದ ಮೊಬೈಲ್‌ಗಳು ನಿರ್ಜೀವ ಸ್ಥಿತಿಯಲ್ಲಿದ್ದು, ಕಾರ್ಯಕ್ರಮ ಅನುಷ್ಠಾನಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ಕಾರಣವೊಡ್ಡಿ

ಎರಡು ನಾಮಪತ್ರ ಅಂಗೀಕಾರ

ಕೂಡಿಗೆ, ಜು. ೧೩: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ತೆರವಾಗಿದ್ದ ಒಂದು ಸದಸ್ಯ ಸ್ಥಾನಕ್ಕೆ ಸಲ್ಲಿಕೆಯಾಗಿದ್ದ ಎರಡು ನಾಮಪತ್ರಗಳು ಅಂಗೀಕಾರವಾಗಿವೆ ಎಂದು ಚುನಾವಣಾ ಅಧಿಕಾರಿ

ಚಿನ್ನಾಭರಣ ದೋಚಿದ್ದ ಮಹಿಳೆಯ ಬಂಧನ

ಕುಶಾಲನಗರ, ಜು. ೧೩: ಬುರ್ಖಾ ಧರಿಸಿ ಚಿನ್ನದ ಅಂಗಡಿಗಳಿಗೆ ನುಗ್ಗಿ ನಕಲಿ ಒಡವೆಗಳನ್ನು ಇರಿಸಿ ಅಸಲಿ ಚಿನ್ನಾಭರಣಗಳನ್ನು ದೋಚಿದ ಪ್ರಕರಣದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಇನ್ನೋರ್ವ ಮಹಿಳೆಯನ್ನು ಬಂಧಿಸುವಲ್ಲಿ

ತಾ೧೫ರಂದು ವನಸಿರಿ

ಮಡಿಕೇರಿ, ಜು. ೧೩: ಕುಶಾಲನಗರ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ವಿವಿಧೊದ್ಧೇಶ ಸಹಕಾರ ಸಂಘದ ವತಿಯಿಂದ ತಾ.೧೫ರಂದು ಕುಶಾಲನಗರ ಗುಂಡೂರಾವ್ ಬಡಾವಣೆಯ ಎಂ.ಜಿ.ಎA. ಕಾಲೇಜಿನಲ್ಲಿ ಗಿಡನೆಟ್ಟು ನಿರ್ವಹಿಸಿ ಬೆಳೆಸುವ

ತಿತಿಮತಿ ಹೆಬ್ಬಾಲೆ ಬಳಿ ಕಾಡಾನೆ ದಾಳಿ ೨ ಕಾರುಗಳಿಗೆ ಹಾನಿ

ಗೋಣಿಕೊಪ್ಪಲು, ಜು.೧೨: ಮುಂಜಾನೆ ವೇಳೆ ದೈನಂದಿನ ಕೂಲಿ ಕೆಲಸಕ್ಕೆ ವಾಹನದಲ್ಲಿ ತೆರಳುತ್ತಿದ್ದ ಕಾರ್ಮಿಕರ ವಾಹನ ಹಾಗೂ ಶಾಲಾ ವಿದ್ಯಾರ್ಥಿನಿಯರು ಇದ್ದ ವಾಹನಕ್ಕೆ ಎದುರಾದ ಕಾಡಾನೆಯು ಓಮಿನಿ ವ್ಯಾನ್