ಕಾಡಾನೆಗಳ ಉಪಟಳ ಭತ್ತದ ಸಸಿಮಡಿ ನಾಶ ಶನಿವಾರಸಂತೆ, ಜು. ೧೯: ಬುಧವಾರ ಆರಂಭವಾದ ಪುಷ್ಯ ಮಳೆ ಬೆಳಗ್ಗಿನಿಂದಲೇ ಧಾರಾಕಾರ ಸುರಿಯಿತು. ಮಳೆಗಾಗಿ ಹಂಬಲಿಸುತ್ತಿದ್ದ ರೈತರ ಆತಂಕ ಕಡಿಮೆಯಾದರೂ ಬಿಡದೆ ಸುರಿಯುತ್ತಿರುವ ಮಳೆ ಗದ್ದೆ ಕೆಲಸಕ್ಕೆ
ಸೂರ್ಲಬ್ಬಿಯಲ್ಲಿ ಮಿತಿಮೀರಿದ ಕಾಡಾನೆಗಳ ಹಾವಳಿಸೋಮವಾರಪೇಟೆ, ಜು. ೧೯: ತಾಲೂಕಿನ ಸೂರ್ಲಬ್ಬಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಇವುಗಳ ಉಪಟಳಕ್ಕೆ ಕೃಷಿ ಫಸಲು ನಷ್ಟಗೊಳ್ಳುತ್ತಿವೆ. ಅರಣ್ಯ ಇಲಾಖಾ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ
ಕೊಡ್ಲಿಪೇಟೆಯ ಹೆಮ್ಮನೆ ಕೊರಗಲ್ನಲ್ಲಿ ಶ್ವಾನದ ಮೇಲೆ ಚಿರತೆ ಧಾಳಿಕೊಡ್ಲಿಪೇಟೆ, ಜು. ೧೯: ಕೊಡ್ಲಿಪೇಟೆ ಸಮೀಪದ ಬೆಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಮ್ಮನೆ ಕೊರಗಲ್ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಶ್ವಾನದ ಮೇಲೆ ಧಾಳಿ ನಡೆಸಿದೆ. ಈ ಘಟನೆಯಿಂದ
ತಾ ೨೩ ರಂದು ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಬೆಳ್ಳಿಹಬ್ಬ ಮಡಿಕೇರಿ, ಜು. ೧೯: ಕೊಡವ ತಕ್ಕ್ ಎಳ್ತ್ಕಾರಡ ಕೂಟ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಎಳ್ತ್ಕಾರಡ ಕೂಟದ ಬೆಳ್ಳಿಹಬ್ಬ ಕಾರ್ಯಕ್ರಮ ತಾ. ೨೩ ರಂದು ಪೊನ್ನಂಪೇಟೆ
ಕೊಡಗಿನಲ್ಲಿ ಇದೀಗ ಸಹಕಾರ ಸಂಘಗಳ ಚುನಾವಣೆಯ ಕಾವು(ಕಾಯಪಂಡ ಶಶಿಸೋಮಯ್ಯ) ಮಡಿಕೇರಿ, ಜು. ೧೮: ರಾಜ್ಯ ವಿಧಾನಸಭೆಯ ಚುನಾವಣೆ ಮುಕ್ತಾಯಗೊಂಡು ಪ್ರಸ್ತುತ ಹೊಸ ಸರಕಾರ ರಚನೆಯಾಗಿದೆ. ಕಳೆದ ಕೆಲವು ತಿಂಗಳುಗಳಿAದ ವಿಧಾನಸಭಾ ಚುನಾವಣೆಯ ಬಿಸಿ ಎದುರಾಗಿದ್ದು,