ಬೆಂಗಳೂರಿನಲ್ಲಿ ಸೆರೆಸಿಕ್ಕ ಐವರು ಶಂಕಿತರಿಗೆ ತಡಿಯಂಟವಿಡೆ ನಝೀರ್ ಮಾಸ್ಟರ್ ಮೈಂಡ್

ಕೋವರ್‌ಕೊಲ್ಲಿ ಇಂದ್ರೇಶ್ ಬೆAಗಳೂರು, ಜು. ೨೦: ಕಳೆದ ೨೦೦೮ ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಿಫಿನ್ ಕ್ಯಾರಿಯರ್ ಬಾಂಬ್ ಸ್ಫೋಟಿಸಿ ಬೆಚ್ಚಿ ಬೀಳಿಸಿದ್ದ ಕೇರಳ ಮೂಲದ ಉಗ್ರ ತಡಿಯಂಟವಿಡೆ

ಶಂಕಿತ ಉಗ್ರರಿಂದ ೪ ಗ್ರೆನೇಡ್ಗಳ ವಶ

ಬೆಂಗಳೂರು, ಜು. ೨೦: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ದಿನ ಬಂಧಿತರಾಗಿರುವ ಶಂಕಿತ ಉಗ್ರರಿಂದ ೪ ಗ್ರೆನೇಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಶಂಕಿತ ಭಯೋತ್ಪಾದಕನೊಬ್ಬನಿಂದ ನಾಲ್ಕು ಗ್ರೆನೇಡ್‌ಗಳನ್ನು ಕೇಂದ್ರ ಅಪರಾಧ

ಪುಷ್ಯ ಮಳೆ ಆರಂಭ ಶ್ರೀಮಂಗಲ ಹುದಿಕೇರಿ ಹೋಬಳಿಯಲ್ಲಿ ಹೆಚ್ಚಿದ ರಭಸ

ಮಡಿಕೇರಿ, ಜು. ೨೦: ಕೊಡಗು ಜಿಲ್ಲೆಯಲ್ಲಿ ಈತನಕ ಹೆಚ್ಚಿನ ಬಿರುಸು ತೋರದಂತಿದ್ದ ಮಳೆ ಇದೀಗ ಕಳೆದೆರಡು ದಿನಗಳಿಂದ ಹೆಚ್ಚಾಗುತ್ತಿದೆ. ತಾ. ೨೦ ರಿಂದ ಪುಷ್ಯ ಮಳೆ ನಕ್ಷತ್ರ

ದಕೊಡಗಿನಲ್ಲಿ ಕಾಫಿಗೆ ಕೊಳೆ ರೋಗ ಉದುರುತ್ತಿರುವ ಫಸಲು

ಪೊನ್ನಂಪೇಟೆ, ಜು. ೨೦: ಕಾಡಾನೆ ಸೇರಿದಂತೆ ಇನ್ನಿತರ ವನ್ಯಪ್ರಾಣಿಗಳ ಹಾವಳಿ ಜತೆಗೆ ಹವಾಮಾನ ವೈಪರೀತ್ಯದಿಂದ ಕಂಗೆಟ್ಟಿರುವ ದಕ್ಷಿಣ ಕೊಡಗಿನ ಕಾಫಿ ಬೆಳೆಗಾರರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.