ಕಾರ್ಯಕರ್ತರು ಮೋದಿ ಕೈ ಬಲಪಡಿಸುವ ಕೆಲಸ ಮಾಡಬೇಕು ಭಾಗಮಂಡಲ, ಜು. ೨೨: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಹೊರತಾಗಿಯೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹಿನ್ನಡೆ ಕಂಡಿದೆ. ಹಿಂದಿನ ತಪ್ಪು ಮರುಕಳಿಸದಂತೆ
ಕೆಲಸ ಮಾಡುತ್ತಿದ್ದ ಮನೆಯಲ್ಲಿ ಕಳವು ಕೆಲಸದಾಕೆಯನ್ನು ಬಂಧಿಸಿದ ಪೊಲೀಸರುಸೋಮವಾರಪೇಟೆ, ಜು. ೨೨: ತಾನು ಕೆಲಸ ಮಾಡಿಕೊಂಡಿದ್ದ ಮನೆಗೆ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಮಾರಾಟ ಮಾಡಿದ್ದ ಮಹಿಳೆಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣ
ಸೋಮವಾರಪೇಟೆ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರೆದ ಹಾನಿಸೋಮವಾರಪೇಟೆ, ಜು. ೨೨: ಸೋಮವಾರಪೇಟೆ ತಾಲೂಕಿನಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು, ವಾಯು-ವರುಣನ ರಭಸಕ್ಕೆ ಅಲ್ಲಲ್ಲಿ ಹಾನಿಗಳು ಸಂಭವಿಸುತ್ತಿವೆ. ವಾಸದ ಮನೆಗಳ ಮೇಲೆ ಮರಗಳು ಬಿದ್ದು, ನಷ್ಟವಾಗುತ್ತಿದ್ದರೆ, ತಡೆಗೋಡೆ,
ಶ್ರೀ ವೆಂಕಟರಮಣ ಸ್ವಾಮಿ ಆರಾಧನೆಯ ಹರಿಸೇವೆಶ್ರೀ ವೆಂಕಟರಮಣ ಸ್ವಾಮಿ ಕುಲದೇವರಾಗಿರುವ ಪ್ರಮುಖವಾಗಿ ಗೌಡ ಮತ್ತು ಇತರ ಜನಾಂಗದವರು ಮಾಡುವ ವೆಂಕಟರಮಣ ಸ್ವಾಮಿಯ ಪೂಜೆಗೆ ಹರಿಸೇವೆ ಅಂತ ಹೇಳುತ್ತಾರೆ. ಹರಿಸೇವೆಯನ್ನು ಕುಟುಂಬದವರೆಲ್ಲಾ ಸೇರಿ ಪ್ರತಿ
ಕೊಡಗಿನಲ್ಲಿ ವೈಟ್ ವಾಟರ್ ರ್ಯಾಫ್ಟಿಂಗ್ ಸಾಹಸ ಕ್ರೀಡೆ ಪ್ರಾರಂಭ ಚೆಟ್ಟಳ್ಳಿ, ಜು. ೨೨: ದುಬಾರೆ ಹಾಗೂ ಬರಪೊಳೆಗಳಲ್ಲಿ ಹಾಲ್ನೊರೆಯ ಹಿನ್ನೀರ ನಡುವೆ ಮೈನವಿರೇಳಿಸುವ ಸವಾಲಿನ ವೈಟ್‌ವಾಟರ್ ರ‍್ಯಾಫ್ಟಿಂಗ್ ಕ್ರೀಡೆೆ ಪ್ರಾರಂಭಗೊAಡಿದೆ. ಹಸಿರಿನ ಬೆಟ್ಟ ಸಾಲುಗಳ ನಡುವೆ ಇರುವ ಕೊಡಗಿನ