ಯೋಧ ನಮನ ಕಾರ್ಯಕ್ರಮಮಡಿಕೇರಿ, ಜು. ೨೫: ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ವತಿಯಿಂದ ಕಾರ್ಗಿಲ್ ವಿಜಯ ದಿನಾಚರಣೆ ಮತ್ತು ಯೋಧ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ತಾ.೨೬ ರಂದು (ಇಂದು) ಸಂಜೆ
ಜಿಪಂ ತಾಪಂ ಚುನಾವಣೆಗೆ ಮುನ್ನ ಹೆಗ್ಗಡೆ ಸಮುದಾಯಕ್ಕೆ ರಾಜಕೀಯ ಮೀಸಲಾತಿಗೋಣಿಕೊಪ್ಪಲು, ಜು.೨೫: ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಕೊಡಗು ಹೆಗ್ಗಡೆ ಸಮಾಜದ ಸಮುದಾಯವು ಕಳೆದ ಹಲವಾರು ವರ್ಷಗಳಿಂದ ರಾಜಕೀಯ ಮೀಸಲಾತಿಗೆ ಹೋರಾಟ ಮಾಡುತ್ತಲೇ ಬಂದಿದೆ. ರಾಜಕೀಯ ಮೀಸಲಾತಿ ಪಡೆಯುವುದು
ಮೌಲ್ಯಾಧಾರಿತ ಬದುಕು ರೂಪಿಸಲು ಶಿಸ್ತು ಮುಖ್ಯ ಪ್ರೊ ನಂಜುAಡಪೊನ್ನAಪೇಟೆ, ಜು. ೨೫: ಆರಂಭಿಕ ಹಂತದಲ್ಲಿ ಪಡೆಯುವ ಶಿಕ್ಷಣ ಮನುಷ್ಯನ ಬದುಕು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ವ್ಯಕ್ತಿಯ ಮೌಲ್ಯಾಧಾರಿತ ಬದುಕು ಪರಿಪೂರ್ಣ ವಾಗಲು ಶಿಸ್ತು
ಬೀಳುವ ಹಂತದಲ್ಲಿರುವ ಮರಮಡಿಕೇರಿ, ಜು. ೨೫: ಮಡಿಕೇರಿಯ ಹಳೆ ಸಿದ್ದಾಪುರ ರಸ್ತೆಯಲ್ಲಿರುವ ನಗರಸಭಾ ಉದ್ಯಾನವನದಲ್ಲಿನ ಮರವು ಗಾಳಿ - ಮಳೆಗೆ ರಸ್ತೆಯತ್ತ ಭಾಗಿದೆ. ಜಿಲ್ಲೆಯಲ್ಲಿ ಮಳೆಯ ರಭಸ ಹೆಚ್ಚಿದ್ದು, ಈ
೧೯ ಪತ್ರಕರ್ತರು ಸೇರಿದಂತೆ ೫೦ ಜನರಿಂದ ರಕ್ತದಾನಮಡಿಕೇರಿ, ಜು. ೨೫: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ಪಾಲಿಬೆಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ೧೯ ಪತ್ರಕರ್ತರು ಸೇರಿದಂತೆ ಒಟ್ಟು