ಕಾರ್ಗಿಲ್ ಸಂಸ್ಮರಣೆ ಮಡಿಕೇರಿ, ಜು. ೩೦: ಲಯನ್ಸ್ ಕ್ಲಬ್ ಮೂರ್ನಾಡು, ಮೂರ್ನಾಡು ಪಂಚಾಯಿತಿ ಸಹಯೋಗದಲ್ಲಿ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಲಾಯಿತು. ಮೂರ್ನಾಡಿನ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಆರ್ಭಟಿಸಿದ ಮಳೆಗೆ ಸೋಮವಾರಪೇಟೆ ತಾಲೂಕಿನಾದ್ಯಂತ ೨೮ ಮನೆಗಳಿಗೆ ಹಾನಿಸೋಮವಾರಪೇಟೆ, ಜು. ೩೦: ಕಳೆದ ೧೦ ದಿನಗಳಿಂದ ಆರ್ಭಟಿಸಿದ ಮಳೆಗೆ ಸೋಮವಾರಪೇಟೆ ತಾಲೂಕಿನಾದ್ಯಂತ ಈವರೆಗೆ ಒಟ್ಟು ೨೮ ಮನೆಗಳಿಗೆ ಹಾನಿ ಸಂಭವಿಸಿದ್ದರೆ, ಪ್ರಸಕ್ತ ಮುಂಗಾರಿನ ಸಾಲಿನಲ್ಲಿ ಸಿಡಿಲಿನಾರ್ಭಟಕ್ಕೆ
ಉನ್ನತ ಶಿಕ್ಷಣ ನೀಡಲು ಶಾಸಕರ ಕರೆವೀರಾಜಪೇಟೆ, ಜು. ೩೦: ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಸಾಧಾರಣ ವಿಚಾರವಲ್ಲ. ಜಾಗತೀಕರಣದ ನಡುವೆ ಸ್ಪರ್ಧೆ ಅಧಿಕವಾಗಿದೆ. ಹಾಗಾಗಿ ನಾವು ಮಕ್ಕಳಿಗೆ ಅತ್ಯುನ್ನತ ಶಿಕ್ಷಣವನ್ನು ನೀಡ
ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಕ್ಷೀಣಿಸಿದ ಮಳೆ ಬೆರಳೆಣಿಕೆಯ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಚುರುಕು ಶನಿವಾರಸಂತೆ, ಜು. ೩೦: ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಶುಕ್ರವಾರ ಆಗಾಗ್ಗೆ ಬಿಡುವು ನೀಡುತ್ತಾ ಸಾಧಾರಣ ಮಳೆ ಸುರಿಯಿತು. ಅಧಿಕ ಮಳೆಯಿಂದಾಗಿ
ಆನೆ ದಾಳಿ ನಷ್ಟಚೆಟ್ಟಳ್ಳಿ, ಜು. ೩೦: ಚೆಟ್ಟಳ್ಳಿ ನಿವಾಸಿ ಬಟ್ಟಿರ ವೇಣುಗೋಪಾಲ್ ಎಂಬವರ ತೋಟ ಮತ್ತು ಮನೆಯ ಅಂಗಳಕ್ಕೆ ನುಗ್ಗಿದ ಎರಡು ಕಾಡಾನೆಗಳು ದಾಂಧÀಲೆ ನಡೆಸಿ ಐವತ್ತಕ್ಕೂ ಹೆಚ್ಚು ಬಾಳೆ