ಮಣ್ಣು ಪರೀಕ್ಷೆಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯ ಗೋಣಿಕೊಪ್ಪಲು, ಆ.೮: ರೈತರು ತಮ್ಮ ಭೂಮಿಯ ಮಣ್ಣು ಪರೀಕ್ಷೆಯನ್ನು ನಿಗದಿತ ಸಮಯದಲ್ಲಿ ಮಾಡಿಸಿಕೊಳ್ಳುವುದರಿಂದ ಮಣ್ಣಿಗೆ ಬೇಕಾದ ಗೊಬ್ಬರ ನೀಡಬಹುದು ಇದರಿಂದ ರೈತರು ಬೆಳೆಯುವ ಬೆಳೆಗಳು ಉತ್ತಮ ಇಳುವರಿ
ಕೆಸರುಗದ್ದೆ ಕ್ರೀಡಾಕೂಟವೀರಾಜಪೇಟೆ, ಆ. ೮: ರೋಟರಿ ಶಾಲೆಯ ಮಕ್ಕಳಿಗೆ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಬಿ. ಮಾದಪ್ಪ ಅವರ ನೇತೃತ್ವದಲ್ಲಿ (ಈieಟಜ ಣo
ದೇವರ ಗದ್ದೆಯಲ್ಲಿ ಗ್ರಾಮಸ್ಥರಿಂದ ನಾಟಿ ಸಂಭ್ರಮಶನಿವಾರಸAತೆ, ಆ. ೮: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಳ್ಳಿ ಗ್ರಾಮದಲ್ಲಿ ಶ್ರೀ ಚನ್ನಕೇಶವ ಸಂಘದ ವತಿಯಿಂದ ಚೆನ್ನಕೇಶವ ದೇವರ ದೇವಸ್ಥಾನದ ೩ ಎಕರೆ ಭತ್ತದ
ಮುಗಿಯದ ಕಲಾಭವನ ಕಾಮಗಾರಿ ಶಾಸಕ ಮಂಥರ್ ಅಸಮಾಧಾನ ಕುಶಾಲನಗರ, ಆ. ೮: ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಲಾಭವನಕ್ಕೆ ಶಾಸಕ ಡಾ. ಮಂಥರ್ ಗೌಡ ಭೇಟಿ ನೀಡಿ ಪರಿಶೀ ಲನೆ ನಡೆಸಿ ಸಂಬAಧಿಸಿದ ಅಧಿಕಾರಿ
ನಾಳೆ ಅಖಂಡ ಭಾರತ ಸಂಕಲ್ಪ ದಿನಾಚರಣೆ *ಗೋಣಿಕೊಪ್ಪ, ಆ. ೮ : ಪೊನ್ನಂಪೇಟೆ ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾ. ೧೦ ರಂದು ಅಖಂಡ ಭಾರತ ಸಂಕಲ್ಪ ದಿನಾಚರಣೆ ನಡೆಸಲಾಗುವುದು ಎಂದು ವೇದಿಕೆಯ ಪೊನ್ನಂಪೇಟೆ