ಒಕ್ಕಲಿಗರ ಭವನ ನಿರ್ಮಾಣಕ್ಕೆ ಸಹಕಾರ ಶಾಸಕ ಡಾ ಮಂಥರ್ಮಡಿಕೇರಿ, ಆ. ೮: ಜಿಲ್ಲೆಯಲ್ಲಿ ಒಕ್ಕಲಿಗರ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಭರವಸೆ ನೀಡಿದ್ದಾರೆ. ನಗರದಲ್ಲಿ ಮಡಿಕೇರಿ ತಾಲೂಕು ಒಕ್ಕಲಿಗರ
‘ಕದನ ಕಲಿಗಳಿಗೆ ಗೌರವ’ ಕಾರ್ಯಕ್ರಮ ಮಡಿಕೇರಿ, ಆ. ೮ : ಕೊಡಗು ಪ್ರೆಸ್ ಕ್ಲಬ್, ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ತಾ.೧೪ ರಂದು
ಕೊಡಗಿನ ಗಡಿಯಾಚೆಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ ನವದೆಹಲಿ, ಆ. ೮: ನಮ್ಮ ಸರ್ಕಾರ ವಿರುದ್ಧ ಪ್ರತಿಪಕ್ಷಗಳು ತಂದಿರುವ ಅವಿಶ್ವಾಸ ನಿರ್ಣಯವು ಇಂಡಿಯಾ (I.ಓ.ಆ.I.ಂ) ಮೈತ್ರಿಕೂಟದಲ್ಲಿ ಪಕ್ಷಗಳ ನಡುವೆ ಪರಸ್ಪರ ಅಪನಂಬಿಕೆಯನ್ನು
ಸೇವಾಭಾರತಿ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟಗುಡ್ಡೆಹೊಸೂರು, ಆ. ೮: ಗುಡ್ಡೆಹೊಸೂರು ವ್ಯಾಪ್ತಿಯ ಸೇವಾಭಾರತಿ ಶಾಖೆಯ ವತಿಯಿಂದ ಕುಶಾಲನಗರ ತಾಲೂಕು ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಇಲ್ಲಿನ ದಿವಂಗತ ಸುಭ್ರಾಯ ಭಟ್ ಅವರ ಗದ್ದೆಯಲ್ಲಿ ನಡೆಯಿತು.
ಮಸ್ತಕ ಜ್ಞಾನ ಬೆಳಗುವ ಪುಸ್ತಕ ದೀವಿಗೆನಿರಂತರ ಪುಸ್ತಕ ಓದುವಿಕೆ ಒಂದು ಮೌನಕ್ರಾಂತಿ. ಮನಸ್ಸು ತಿಳಿಯಾಗಿಸಿ, ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಓದು ಸಹಕಾರಿ. ಇಂದು ರಾಷ್ಟಿçÃಯ ಪುಸ್ತಕ ಪ್ರೇಮಿಗಳ ದಿನ. ಕೇವಲ ೬ ನಿಮಿಷಗಳ ಓದುವಿಕೆ