ತಾ೩೦ರಂದು ಪಾಡಿಯಲ್ಲಿ ಪೌಳಿ ಉದ್ಘಾಟನೆ ಮಡಿಕೇರಿ, ಆ. ೨೫ : ಕಕ್ಕಬ್ಬೆ ಕುಂಜಿಲ ಗ್ರಾಮದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪಾಡಿಶ್ರೀ ಇಗ್ಗುತ್ತಪ್ಪ ಭಕ್ತ ಜನ ಸಂಘದ ವತಿಯಿಂದ ದಾನಿಗಳಾದ ಮಾಜಿ ಸಂಸದ
ಅರಣ್ಯ ಸಚಿವರ ಜಿಲ್ಲಾ ಪ್ರವಾಸಮಡಿಕೇರಿ, ಆ. ೨೫ : ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ತಾ. ೨೬ ರಂದು (ಇಂದು) ಕೊಡಗು ಜಿಲ್ಲಾ ಪ್ರವಾಸ
ಕಳವು ಆರೋಪಿಯ ಸೆರೆ ಗೋಣಿಕೊಪ್ಪಲು, ಆ.೨೫ : ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಕಳ್ಳತನ ಮಾಡಿ ತಲೆಮರೆಸಿ ಕೊಂಡಿದ್ದ ಆರೋಪಿ ಯಾದ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಚಾವಶೇರಿ
ಒಕ್ಕದ ಉಳಿವಿಗೆ ಮಕ್ಕ ಪರಜೆ’ ಎಂಬ ದೂರದೃಷ್ಟಿಯ ಚಿಂತನೆಇAದು ಕುಟುಂಬದ ವ್ಯಾಜ್ಯ ಅಥವಾ ಇನ್ಯಾವುದೇ ಸಮಸ್ಯೆಯನ್ನು ಪರಿಹರಿಸಲು ಕೌಟುಂಬಿಕ ಕಾನೂನು, ಕೌಟುಂಬಿಕ ನ್ಯಾಯಾಲಯಗಳಿವೆ. ಎಲ್ಲದಕ್ಕೂ ಕೂಡ ಅಧಿಕೃತವಾದ ಕಾನೂನನ್ನು ರೂಪಿಸಲಾಗಿದೆ. ವಿವಾಹ, ವಿಚ್ಚೇದನ, ಆಸ್ತಿ ಹಂಚಿಕೆ
ಕೊಡಗಿನ ಗಡಿಯಾಚೆಪ್ರಧಾನಿ ಮೋದಿಗೆ ಗ್ರೀಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಅಥೆನ್ಸ್, ಆ. ೨೫: ಪ್ರಧಾನಿ ಮೋದಿಯವರಿಗೆ ಗ್ರೀಸ್ ತನ್ನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿದೆ. ಅಥೆನ್ಸ್ನಲ್ಲಿ ಗ್ರೀಸ್ ಅಧ್ಯಕ್ಷೆ