ಹೃದಯಾಘಾತದಿಂದ ಮುಖ್ಯಪೇದೆ ಸಾವು ನಾಪೋಕ್ಲು, ಆ. ೨೬: ಕೆಎಸ್‌ಆರ್‌ಪಿ ಮುಖ್ಯ ಪೇದೆ ಕೊಡಗು ಮೂಲದ ಮೋಹನ್ (೪೪) ಎಂಬವರು ಹೃದಯಾ ಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಕಾವೇರಿ ನೀರು ಬಿಡುಗಡೆ ಸಂಬAಧ ಕಾನೂನು
ಮಕ್ಕಂದೂರು ದವಸ ಭಂಡಾರಕ್ಕೆ ಆಯ್ಕೆಮಡಿಕೇರಿ, ಆ. ೨೬: ಮಕ್ಕಂದೂರು ವಿವಿಧೋದ್ದೇಶ ಸಹಕಾರ ದವಸ ಭಂಡಾರದಲ್ಲಿ ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕುಂಬಗೌಡನ ಟಿ. ಪ್ರಸನ್ನ ಮತ್ತು ಉಪಾಧ್ಯಕ್ಷರಾಗಿ ಪಡಿಯಟ್ಟೀರ
೨೦೦ ಕಾಡಾನೆಗಳು ನಾಗರಹೊಳೆ ರಾಷ್ಟಿçÃಯ ಉದ್ಯಾನವನಕ್ಕೆ (ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು,ಆ.೨೫: ಕೊಡಗಿನ ಪ್ರಮುಖ ಆನೆ ಹಾವಳಿ ಪ್ರದೇಶಗಳಾದ ಸಿದ್ದಾಪುರ, ತಿತಿಮತಿ, ಬಾಳೆಲೆ, ಮಾಯಮುಡಿ ಹಾಗೂ ಇತರ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡಾನೆಗಳು ನಾಡಿನ
ಆಡಿನಾಡೂರಿನಲ್ಲಿ ಕಾಡಾನೆ ದಾಳಿಗೆ ಕೃಷಿಕ ಬಲಿಸೋಮವಾರಪೇಟೆ, ಆ.೨೫: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಿನಾಡೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಕೃಷಿಕರೋರ್ವರು ಬಲಿಯಾಗಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಆಡಿನಾಡೂರು ಗ್ರಾಮ ನಿವಾಸಿ, ಕೃಷಿಕ
ಜನರಲ್ ತಿಮ್ಮಯ್ಯ ಪ್ರತಿಮೆ ಶೀಘ್ರ ಪುನರ್ ಸ್ಥಾಪಿಸಿ ಎಎಸ್ ಪೊನ್ನಣ್ಣ ಮಡಿಕೇರಿ, ಆ. ೨೫ : ರಾಷ್ಟçಕಂಡ ಮಹಾನ್ ಸೇನಾ ನಾಯಕ, ವೀರಸೇನಾನಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಪ್ರತಿಮೆಯನ್ನು ಶೀಘ್ರ ಪುನರ್ ಸ್ಥಾಪಿಸಬೇಕು ಎಂದು ವೀರಾಜಪೇಟೆ ವಿಧಾನಸಭಾ