ರೂ ೭೩೪೧ ಲಕ್ಷ ಲಾಭದಲ್ಲಿ ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತ್ತಿನ ಸಹಕಾರ ಸಂಘ ಗುಡ್ಡೆಹೊಸೂರು, ಆ. ೨೬: ಸತತ ಪ್ರಗತಿಯತ್ತ ಸಾಗುತ್ತಿರುವ ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೨-೨೩ನೇ ಸಾಲಿನಲ್ಲಿ ರೂ. ೭೩.೪೧ ಲಕ್ಷಗಳ ಲಾಭ ಗಳಿಸಿದೆ. ಸಂಘದ
ಚಂದ್ರನಲ್ಲಿ ವಿಕ್ರಂ ಇಳಿದ ಸ್ಥಳಕ್ಕೆ ‘ಶಿವಶಕ್ತಿ’ ನಾಮಕರಣ ಆಗಸ್ಟ್ ೨೩ ರಾಷ್ಟಿçÃಯ ಬಾಹ್ಯಾಕಾಶ ದಿನ ಬೆಂಗಳೂರು, ಆ. ೨೬ : ಚಂದ್ರನ ದಕ್ಷಿಣ ಧ್ರುವಕ್ಕೆ ಇಸ್ರೋವಿನ ವಿಕ್ರಂ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ’ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಾಮಕರಣ ಮಾಡಿದ್ದಾರೆ.
ಶಾಸಕ ಮಂಥರ್ ಗೌಡ ಭೇಟಿ ಸೋಮವಾರಪೇಟೆ, ಆ. ೨೬: ನಿನ್ನೆ ದಿನ ಕಾಡಾನೆ ಧಾಳಿಗೆ ಸಿಲುಕಿ ಮೃತಪಟ್ಟ ಆಡಿನಾಡೂರು ಗ್ರಾಮದ ಕೃಷಿಕ ಬಾಣಗೇರಿ ಈರಪ್ಪ ಅವರ ಮನೆಗೆ ಶಾಸಕ ಡಾ. ಮಂಥರ್ ಗೌಡ
ಕುಂಜಿಲ ಪೈನರಿ ಮಖಾಂ ಉರೂಸ್ಕಡಂಗ, ಆ. ೨೬: ಇತಿಹಾಸ ಪ್ರಸಿದ್ಧವಾದ ಕಕ್ಕಬ್ಬೆ ಸಮೀಪದ ಕುಂಜಿಲ ಪೈನರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮಹಾತ್ಮರ ಹೆಸರಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಉರೂಸ್
ಮುರುಗಪ್ಪ ಹಾಕಿ ರಾಜ್ಯ ತಂಡದಲ್ಲಿ ಕೊಡಗಿನ ೧೨ ಮಂದಿಮಡಿಕೇರಿ, ಆ. ೨೬ : ಚೆನ್ನೆöÊಯಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಮುರುಗಪ್ಪ ಗೋಲ್ಡ್ ಕಪ್ ಹಾಕಿ ಪಂದ್ಯಾವಳಿಯಲ್ಲಿ ಹಾಕಿ ಕರ್ನಾಟಕ ತಂಡವೂ ಪಾಲ್ಗೊಂಡಿದೆ. ದೇಶದ ಪ್ರತಿಷ್ಠಿತ ಹಾಕಿ