ಮಾರುಕಟ್ಟೆ ದುರಸ್ತಿಗೆ ನಿರ್ಣಯ

ಸಿದ್ದಾಪುರ, ಆ. ೩೦: ಸಿದ್ದಾಪುರದ ಮಾರುಕಟ್ಟೆಯ ದುರಸ್ತಿಪಡಿಸಲು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಿದ್ದಾಪುರದ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿರುವ ಪ್ರೇಮಾ ಗೋಪಾಲ್ ಅಧ್ಯಕ್ಷತೆಯಲ್ಲಿ ಸಿದ್ದಾಪುರ