ಸೆ೧ ರಂದು ಸಿಎನ್ಸಿಯಿಂದ ಕೈಲ್ ಪೊಳ್ದ್

ಮಡಿಕೇರಿ, ಆ. ೩೦: ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆಯ ಪರವಾಗಿ ನಡೆಯುತ್ತಿರುವ ಕಾನೂನು ಹೋರಾಟದ ಕುರಿತು ಖ್ಯಾತ ಅರ್ಥಶಾಸ್ತçಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಕೊಡವ ನ್ಯಾಷನಲ್

ಸೆ೧ ರಂದು ಸಿಎನ್ಸಿಯಿಂದ ಕೈಲ್ ಪೊಳ್ದ್

ಮಡಿಕೇರಿ, ಆ. ೩೦: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯಿAದ ೨೯ನೇ ವರ್ಷದ ‘ಕೈಲ್ ಪೊಳ್ದ್’ನ್ನು ಸೆ.೧ ರಂದು ಆಚರಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ

ಹೈಟೆಕ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಡಾ ಮಂಥರ್

ಸೋಮವಾರಪೇಟೆ, ಆ. ೩೦ : ಮಾಜಿ ಮುಖ್ಯಮಂತ್ರಿ ದಿ.ಆರ್. ಗುಂಡೂರಾವ್ ಅವರ ಹೆಸರಿನಲ್ಲಿ ಮಡಿಕೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಅಂತರರಾಷ್ಟಿçÃಯ ಗುಣಮಟ್ಟದ ಹೈಟೆಕ್ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಪ್ರಯತ್ನ

ಕೊಡಗಿನ ಕೃಷಿಕರಿಗೆ ೧೦ ಹೆಚ್ಪಿ ಉಚಿತ ವಿದ್ಯುತ್ ಬಗ್ಗೆ ಸಿಎಂ ಜೊತೆ ಚರ್ಚೆ

ಸೋಮವಾರಪೇಟೆ, ಆ. ೩೦: ಕೊಡಗಿನ ಬೆಳೆಗಾರರ ಬಹು ಕಾಲದ ಬೇಡಿಕೆಯಾಗಿರುವ ೧೦ ಹೆಚ್.ಪಿ. ಮೋಟಾರ್ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಸಂಬAಧ ಶೀಘ್ರದಲ್ಲೇ ಮುಖ್ಯಮಂತ್ರಿಗಳ ಜೊತೆ ಚರ್ಚೆ