ವಿಜ್ಞಾನ ಮಾದರಿ ವಸ್ತು ಪ್ರದರ್ಶನ

ಶನಿವಾರಸಂತೆ, ಸೆ. ೨: ವಿಜ್ಞಾನ ವರವೂ ಹೌದು; ಶಾಪವೂ ಹೌದು. ಮೌಢ್ಯ ಮನೋಭಾವ ತ್ಯಜಿಸಿ, ವೈಜ್ಞಾನಿಕ ಮನೋಭಾವ ಮೂಡಿಸಿಕೊಂಡರೆ ವಿಜ್ಞಾನವನ್ನು ವರವಾಗಿಸಿಕೊಳ್ಳಬಹುದು ಎಂದು ಕೊಡ್ಲಿಪೇಟೆಯ ಸೇಂಟ್ ಆನ್ಸ್