ಹಲ್ಲೆಗೈದು ಬಾಲಕನ ಹತ್ಯೆ ಆರೋಪಿ ಬಂಧನ ವೀರಾಜಪೇಟೆ, ಸೆ. ೮: ರಾತ್ರಿ ಮನೆಗೆ ಬಂದ ಬಾಲಕನ ಮೇಲೆ ಹಲ್ಲೆ ಮಾಡಿ ಹತ್ಯೆಗೈದ ಘಟನೆ ವೀರಾಜಪೇಟೆ ಹೊರವಲಯದ ಕಾವಾಡಿ ಕಾಲೋನಿಯಲ್ಲಿ ನಡೆದಿದೆ. ಅಮ್ಮತ್ತಿ ಹೋಬಳಿಯ ಕಾವಾಡಿ ಗ್ರಾಮದ
ಕಾಂಗ್ರೆಸ್ನಿAದ ಭಾರತ್ ಜೋಡೋ ಯಾತ್ರೆಯ ವಾರ್ಷಿಕೋತ್ಸವ ಮಡಿಕೇರಿ, ಸೆ. ೮: ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ವಾರ್ಷಿಕೋತ್ಸವ ಡಿ.ಸಿ.ಸಿ ಹಿರಿಯ ಉಪಾಧ್ಯಕ್ಷ ಕೆ.ಎಂ.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಡಿ.ಸಿ.ಸಿ
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ ಮಡಿಕೇರಿ, ಸೆ. ೮: ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ನಗರದ ತಾಲೂಕು ಕಚೇರಿ
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರದಾನಮಡಿಕೇರಿ, ಸೆ. ೮ : ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಸತತ ಪರಿಶ್ರಮ ಪಡುತ್ತಿರುವ ಶಿಕ್ಷಕ ವೃಂದದ ನೆರವಿಗೆ ಸರ್ಕಾರದೊಂದಿಗೆ ಸಮಾಜಬಾಂಧವರು ಕೂಡ ಮುಂದಾಗುವ ಮೂಲಕ ಶಿಕ್ಷಕರಿಗೆ ಸಲ್ಲಬೇಕಾದ
ಯುವಜನತೆ ದೇಶದ ಶಕ್ತಿ ಎಎಸ್ ಪೊನ್ನಣ್ಣ ವೀರಾಜಪೇಟೆ, ಸೆ. ೮: ಯುವಜನತೆ ರಾಷ್ಟçದ ಬಹುದೊಡ್ಡ ಶಕ್ತಿ. ಯುವಜನರು ತಮ್ಮ ಆಸಕ್ತಿಯನ್ನು ದೇಶದ ಅಭಿವೃದ್ಧಿಯಲ್ಲಿ ತೋರಿಸಿ ದಾಗ ಮಾತ್ರ ದೇಶವು ಮುಂದುವರಿದ ರಾಷ್ಟçಗಳ ಸಾಲಿನಲ್ಲಿ ನಿಲ್ಲಲು