ಕೇರೆ ಹಾವನ್ನು ನುಂಗಿದ್ದ ಕಾಳಿಂಗ ಸರ್ಪ ಸೆರೆ

ಸೋಮವಾರಪೇಟೆ, ಸೆ. ೨೪: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಪಳ್ಳಿ ಗ್ರಾಮದಲ್ಲಿ ಕೇರೆ ಹಾವನ್ನು ನುಂಗಿದ್ದ ಕಾಳಿಂಗ ಸರ್ಪವನ್ನು ಸ್ನೇಕ್ ಅನುಷ್ ಸೆರೆ ಹಿಡಿದು, ನಂತರ

ಹಲ್ಲೆ ಪ್ರಕರಣ ವೃದ್ಧನಿಗೆ ಶಿಕ್ಷೆ

ಶನಿವಾರಸಂತೆ, ಸೆ. ೨೪: ಕತ್ತಿಯಿಂದ ಕಡಿದು ಹಲ್ಲೆಗೈದಿದ್ದ ಆರೋಪಿಗೆ ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿ ಗ್ರಾಮದಲ್ಲಿ

ಪಟ್ಟಮಾಡ ಪಿಕಾರ್ತಿಕ್ ಕುಟ್ಟಪ್ಪಗೆ ನಾಯಕತ್ವ

ಮಡಿಕೇರಿ, ಸೆ. ೨೪ : ೨೦೨೩ನೇ ಸಾಲಿನ ಎನ್‌ಸಿಸಿ ಎಐಟಿಎಸ್‌ಸಿ ರಾಷ್ಟಿçÃಯ ಮಟ್ಟದ ಶೂಟಿಂಗ್, ಮ್ಯಾಪ್ ರೀಡಿಂಗ್, ಹೆಲ್ತ್ ಮತ್ತು ಹೈಜಿನ್ ಹಾಗೂ ಅಪ್ಟಿçಕಲ್ಸ್ ಸ್ಪರ್ಧೆಯಲ್ಲಿ ಕರ್ನಾಟಕ

ಹೆದ್ದಾರಿ ದರೋಡೆಕೋರರ ಬಂಧನ ಕೊಡಗಿನ ಎರಡು ಪ್ರಕರಣ ಬಯಲಿಗೆ

ಮಡಿಕೇರಿ, ಸೆ. ೨೩: ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಯಲ್ಲಿ ದರೋಡೆ ನಡೆಸುತ್ತಿದ್ದ ಪ್ರಕರಣವನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಕೃತ್ಯಕ್ಕೆ ಸಂಬAಧಿಸಿದAತೆ ಇಬ್ಬರು ಆರೋಪಿಗಳನ್ನು ಸದ್ಯಕ್ಕೆ ಬಂಧಿಸಲಾಗಿದ್ದು, ಚಿನ್ನಾಭರಣ