ಪಕ್ಷ ಸಂಘಟನೆಯಲ್ಲಿ ಹಿರಿಯರ ತ್ಯಾಗ ಸ್ಮರಣೀಯ ಅಪ್ಪಚ್ಚು ರಂಜನ್ ಸೋಮವಾರಪೇಟೆ, ಸೆ. ೨೭: ಇಂದು ಭಾರತೀಯ ಜನತಾ ಪಾರ್ಟಿ ಪ್ರಪಂಚದ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆಯಲು ಹಿಂದೆ ಪಕ್ಷ ಸಂಘಟನೆಗೆ ಜೀವನವನ್ನೇ ಮುಡಿಪಾಗಿಟ್ಟ ಹಿರಿಯರ ತ್ಯಾಗ
ಸಿಎನ್ಸಿಯ ೨ನೇ ಹಂತದ ಪಾದಯಾತ್ರೆ ಮಡಿಕೇರಿ, ಸೆ. ೨೭: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ೯ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆರಂಭಿಸಿರುವ
ಜತಿಮ್ಮಯ್ಯ ಪ್ರತಿಮೆ ಪರಿಶೀಲನೆ ಚೆಟ್ಟಳ್ಳಿ, ಸೆ. ೨೭: ಹಾನಿಗೊಳಗಾದ ಜನರಲ್ ತಿಮ್ಮಯ್ಯ ಪ್ರತಿಮೆಯನ್ನು ದುರಸ್ತಿಗೊಳಿಸುತ್ತಿರುವ ಮೈಸೂರಿಗೆ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ, ನಿರ್ದೇಶಕರಾದ ಕೇಕಡ ವಿಜುದೇವಯ್ಯ, ನಂದಿನೆರವAಡ ರವಿಬಸಪ್ಪ,
ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ೨೭ ಕಾಡಾನೆಗಳನ್ನು ಓಡಿಸಿದ ಕಾರ್ಮಿಕರು ಸಿದ್ದಾಪುರ, ಸೆ. ೨೬: ಕಾಫಿ ತೋಟಗಳಲ್ಲಿ ಬಿಡು ಬಿಟ್ಟು ಅಪಾರ ಪ್ರಮಾಣದ ಕೃಷಿ ಫÀಸಲು ನಾಶ ಮಾಡುವುದರ ಮೂಲಕ ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ ೨೭
ಸ್ವಂತ ಕಟ್ಟಡವಿಲ್ಲದ ಮಹಿಳಾ ಕಾಲೇಜು ಮಡಿಕೇರಿ, ಸೆ. ೨೬ : ಮಡಿಕೇರಿಯಲ್ಲಿ ೨೦೧೩ರಲ್ಲಿ ಪ್ರಾರಂಭಗೊAಡ ಮಹಿಳೆಯರ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಟ್ಟಡವೇ ಇಲ್ಲವಾಗಿದ್ದು ಯುವ ಒಕ್ಕೂಟ ಭವನದಲ್ಲಿ ಸೌಲಭ್ಯಗಳ ಕೊರತೆ ನಡುವೆಯೇ