ಚೆಯ್ಯಂಡಾಣೆ ಕೇಂದ್ರ ಕೊಡವ ಸಮಾಜದ ವತಿಯಿಂದ ಸಂತೋಷ ಕೂಟಚೆಯ್ಯಂಡಾಣೆ, ಸೆ. ೨೭: ಜನಾಂಗದ ಆಚಾರ ವಿಚಾರ ಪದ್ಧತಿ ಪರಂಪರೆಗಳನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ಕೊಡವ ಸಮಾಜ ಮತ್ತು ಇತರ ಸಂಘ-ಸAಸ್ಥೆಗಳದ್ದು ಎಂದು ವೀರಾಜಪೇಟೆ ಶಾಸಕ ಹಾಗೂ
ಕೊಡಗಿನಲ್ಲಿ ಭೂ ಕಂದಾಯ ಕಾಯ್ದೆ ನಿಬಂಧನೆಗಳ ಉಲ್ಲಂಘನೆ ಆರೋಪಮಡಿಕೇರಿ, ಸೆ. ೨೭: ಕರ್ನಾಟಕ ಭೂ ಕಂದಾಯ ಕಾಯ್ದೆಯ ನಿಬಂಧನೆಗಳ ಪ್ರಕಾರ ಕಾಫಿ ತೋಟಗಳು ಮತ್ತು ಜಮ್ಮಾ ಜಮೀನುಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಪರಿವರ್ತಿಸುವಂತಿಲ್ಲ. ಆದರೆ ಕೊಡಗಿನಲ್ಲಿ ಭೂ
ಕೊಡವ ಅಭಿವೃದ್ಧಿ ನಿಗಮ ಗಿಮಿಕ್ ಮೈನಾ ಆರೋಪಮಡಿಕೇರಿ, ಸೆ. ೨೭: ಬಿಜೆಪಿ ಸರ್ಕಾರ ವಿಧಾನಸಭಾ ಚುನಾವಣೆ ಸಂದರ್ಭ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಸಂಬAಧ ಹೊರಡಿಸಿದ ಆದೇಶ ಕೇವಲ ಚುನಾವಣಾ ಗಿಮಿಕ್ ಎಂದು ಕಾಂಗ್ರೆಸ್
ಧ್ವಜಸ್ತಂಭ ತೆರವಿಗೆ ಯತ್ನ ಪ್ರತಿಭಟನೆ ಎಚ್ಚರಿಕೆ ಮಡಿಕೇರಿ, ಸೆ. ೨೭: ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ಧ್ವಜಸ್ತಂಭವನ್ನು ತೆರವುಗೊಳಿಸಲು ನಗರಸಭೆ ಯತ್ನಿಸಿದ್ದು, ಇದು ಖಂಡನೀಯ. ನಗರಸಭೆ ತನ್ನ ನಿಲುವನ್ನು ಬದಲಿಸಿಕೊಳ್ಳದಿದ್ದರೆ ನಗರಸಭೆಗೆ
ರೋಟರಿಯಿಂದ ಗುರುತಿನ ಚೀಟಿ ವಿತರಣೆಮಡಿಕೇರಿ, ಸೆ. ೨೭: ವೀರಾಜಪೇಟೆ ದೇವಣಗೇರಿ ಬಿ.ಸಿ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೀರಾಜಪೇಟೆ ರೋಟರಿ ವತಿಯಿಂದ ಗುರುತಿನ ಚೀಟಿ ವಿತರಣಾ ಸಮಾರಂಭವನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮುಕ್ಕಾಟೀರ