ವೈಭವಯುತ ವೀರಾಜಪೇಟೆ ಗೌರಿ ಗಣೇಶ ಉತ್ಸವಕ್ಕೆ ಸಂಭ್ರಮದ ತೆರೆವೀರಾಜಪೇಟೆ, ಸೆ. ೨೮ : ಒಂದಕ್ಕೊAದು ಚಂದದ ಗಣೇಶ ಮೂರ್ತಿಗಳು, ಅಂದ ಹೆಚ್ಚಿಸುವ ಚಿತ್ತಾಕರ್ಷಕ ಪ್ರಭಾವಳಿಗಳು, ಸುಂದರ ಕ್ಷಣ ಕಣ್ತುಂಬಿಕೊAಡ ಭಕ್ತಗಣ, ಶ್ರದ್ಧಾಭಕ್ತಿಯ ಆಚರಣೆಯೊಂದಿಗೆ ಕುಣಿದು ಕುಪ್ಪಳಿಸಿದ
ಜಿಲ್ಲೆಯಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ ಮಡಿಕೇರಿ, ಸೆ. ೨೮ : ಮುಸ್ಮಿಂ ಸಮುದಾಯದವರ ಪವಿತ್ರ ಆಚರಣೆಗಳಲ್ಲಿ ಒಂದಾಗಿರುವ ಈದ್ ಮಿಲಾದ್ ಅನ್ನು ಜಿಲ್ಲೆಯಾದ್ಯಂತ ಸಂಭ್ರಮದಿAದ ಆಚರಿಸಲಾಯಿತು. ಈ ಪ್ರಯುಕ್ತ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ
ಜಿಲ್ಲೆಗೆ ಮಾದರಿಯಾಗಿ ಕಾವೇರಿ ಜಾತ್ರೆ ನಡೆಸಲು ಶಾಸಕರ ಇಂಗಿತ ಭಾಗಮAಡಲ ಸೆ. ೨೮: ಭಾಗಮಂಡಲದಲ್ಲಿ ಅಕ್ಟೋಬರ್ ೧೮ ರ ನಸುಕಿನ ಜಾವ ನಡೆಯುವ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಜಾತ್ರಾ ಮಹೋತ್ಸವ ಸಿದ್ಧತಾ ಸಭೆ ಇಂದು ಭಾಗಮಂಡಲದ ಮುಡಿಶೆಡ್ ಕಟ್ಟಡದಲ್ಲಿ
ಕೋಗಿಲಹಳ್ಳ ಎಸ್ಟೇಟ್ಗೆ ಅರೇಬಿಕಾ ಕಾಫಿ ಪ್ರಶಸ್ತಿಬೆಂಗಳೂರು, ಸೆ. ೨೮: ಕೊಡಗು ಜಿಲ್ಲೆಯ ಚೆಟ್ಟಳ್ಳಿ ವ್ಯಾಪ್ತಿಯ ಕೋಗಿಲಹಳ್ಳ ಎ ಎಸ್ಟೇಟ್‌ಗೆ ಈ ವರ್ಷದ ಪ್ರತಿಷ್ಟಿತ ಅರೇಬಿಕಾ ಕಾಫಿ ಪ್ರಶಸ್ತಿ ದೊರಕಿದೆ. ವಿಶ್ವಕಾಫಿ ಸಮ್ಮೇಳನದ ಅಂಗವಾಗಿ
ಕೊಡಗಿನ ಗಡಿಯಾಚೆಬೆಂಗಳೂರು ಬಂದ್‌ನಿAದಾಗಿ ಅಂದಾಜು ರೂ. ೨,೦೦೦ ಕೋಟಿ ನಷ್ಟ ಬೆಂಗಳೂರು, ಸೆ. ೨೮: ತಾ. ೨೯ ರಂದು ಪ್ರತಿಭಟನೆಗೆ ಮಾತ್ರ ಅವಕಾಶವಿದೆ. ಯಾರಾದರೂ ಬಂದ್ ಆಚರಿಸುವಂತೆ ಬಲವಂತ ಮಾಡಿದರೆ,