ಬಿರುನಾಣಿ ಸಹಕಾರ ಸಂಘದಲ್ಲಿ ರೂ ೬೯೫೨ ಕೋಟಿ ವ್ಯವಹಾರಶ್ರೀಮಂಗಲ, ಅ. ೧: ಬಿರುನಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೨- ೨೩ನೇ ಸಾಲಿನಲ್ಲಿ ರೂ. ೬೯.೫೨ ಕೋಟಿ ವ್ಯವಹಾರ ನಡೆಸಿದ್ದು, ರೂ. ೧೩.೪೭ ಲಕ್ಷ
ಸುಂಟಿಕೊಪ್ಪದಲ್ಲಿ ಗಣೇಶ ವಿಸರ್ಜನೋತ್ಸವಸುಂಟಿಕೊಪ್ಪ, ಅ. ೧: ಸುಂಟಿಕೊಪ್ಪದ ಶ್ರೀ ಕೋದಂಡರಾಮ ದೇವಾಲಯದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ ಗಣೇಶ
ಸೋಮವಾರಪೇಟೆ ರೋಟರಿಯಿಂದ ಶಿಕ್ಷಕರ ದಿನಸೋಮವಾರಪೇಟೆ, ಅ. ೧: ಸ್ಥಳೀಯ ರೋಟರಿ ಸಂಸ್ಥೆಯ ವತಿಯಿಂದ ರೋಟರಿ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ರೋಟರಿ ಸಂಸ್ಥೆ ಅಧ್ಯಕ್ಷ ನಂಗಾರು ವಸಂತ್ ಮಾತನಾಡಿ,
ಮೋಟಾರ್ ಯೂನಿಯನ್ನಿಂದ ಅದ್ಧೂರಿ ಆಯುಧ ಪೂಜೋತ್ಸವಕ್ಕೆ ಸಿದ್ಧತೆಸೋಮವಾರಪೇಟೆ, ಅ. ೧: ಇಲ್ಲಿನ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅದ್ಧೂರಿಯಾಗಿ ಆಯುಧ ಪೂಜೋತ್ಸವ ಸಮಾರಂಭ
ಪೋಷಣ್ ಮಾಸಾಚರಣೆ ಪೆರಾಜೆ, ಅ. ೧: ಇಲ್ಲಿಗೆ ಸಮೀಪದ ಕುಂಬಳಚೇರಿ ಅಂಗನವಾಡಿ ಕೇಂದ್ರದಲ್ಲಿ ರಾಷ್ಟಿçÃಯ ಪೋಷಣ್ ಮಾಸಾಚರಣೆ, ಪೌಷ್ಟಿಕ ಆಹಾರ ಸಪ್ತಾಹ, ಮಾತೃವಂದನಾ ಸಪ್ತಾಹ ಇತ್ತೀಚೆಗೆ ನಡೆಯಿತು. ಆರೋಗ್ಯ ಸುರಕ್ಷಣಾ ಅಧಿಕಾರಿ