ತಾ ೧೫ ರಿಂದ ಮ್ಯಾಟ್ ಕಬಡ್ಡಿಗೋಣಿಕೊಪ್ಪ, ಅ. ೩: ಶಿವಾಜಿ ಯುವ ಸೇನೆ ಆಶ್ರಯದಲ್ಲಿ ದಸರಾ ಪ್ರಯುಕ್ತ ದ್ವಿತೀಯ ವರ್ಷದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಗೋಣಿಕೊಪ್ಪದ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ
ಕೈಲ್ ಪೊಳ್ದ್ ಕ್ರೀಡಾಕೂಟ ಸನ್ಮಾನಶ್ರೀಮಂಗಲ, ಅ. ೩: ಪೊನ್ನಂಪೇಟೆ ತಾಲೂಕು ಕಾನೂರು-ಕೋತೂರು ಮಹಿಳಾ ಮಂಡಳದಲ್ಲಿ ಕೈಲ್ ಪೊಳ್ದ್ ಸಂತೋಷ ಕೂಟ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಕೂಪದೀರ
ಪಟ್ಟಣ ಮಾರಾಟ ಸಮಿತಿ ಸಭೆ ಕುಶಾಲನಗರ, ಅ. ೩: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ರಾಷ್ಟಿçÃಯ ಜೀವನೋಪಾಯ ಅಭಿಯಾನ ಹಾಗೂ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟಿçÃಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ಪಟ್ಟಣ ಮಾರಾಟ
ಮಾದಾಪುರದಲ್ಲಿ ವಿಸರ್ಜನೋತ್ಸವಐಗೂರು, ಅ. ೩: ವಿನಾಯಕ ಸೇವಾ ಸಮಿತಿಯ ಆಶ್ರಯದಲ್ಲಿ ಮಾದಾಪುರದ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಮೂರ್ತಿಯ ವಿಸರ್ಜನೋತ್ಸವ ಅದ್ಧೂರಿಯಾಗಿ ನಡೆಯಿತು. ವಿದ್ಯುತ್ ಅಲಂಕೃತ ಭವ್ಯ ಮಂಟಪದೊAದಿಗೆ
ನೇಶನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಮಡಿಕೇರಿ, ಅ. ೩: ರೋಟರಿ ಮಡಿಕೇರಿಯಿಂದ ನೇಶನ್ ಬಿಲ್ಡರ್ ಅವಾರ್ಡ್ ಎಂಬ ಗೌರವ ಸನ್ಮಾನವನ್ನು ಸಂತ ಜೋಸೆಫರ ಶಾಲಾಶಿಕ್ಷಕಿ ಗರ್ಟೂಡ್ ಟಿ.ಜಿ., ಕೊಡಗು ವಿದ್ಯಾಲಯದ ಪೊನ್ನಮ್ಮ ಪಿ.ಎಸ್,