ಮಾರ್ಗ ಬದಲಾವಣೆ ಮಡಿಕೇರಿ, ಅ.೧೩: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಮಸಗೋಡು-ಯಲಕನೂರು-ಕಣಿವೆ ರಸ್ತೆಯ ಕಿ.ಮೀ. ೨ ರಿಂದ ಕಿ.ಮೀ. ೧೩ ರವರೆಗೆ ಡಾಂಬರೀಕರಣ ಮತ್ತು ಆಯ್ದ ಭಾಗಗಳಲ್ಲಿ ಕಾಂಕ್ರೀಟ್ ರಸ್ತೆ
ನಾಳೆ ಗಣೇಶ ವಿಸರ್ಜನೋತ್ಸವ ಸೋಮವಾರಪೇಟೆ,ಅ. ೧೩: ಪಟ್ಟಣದ ಮಡಿಕೇರಿ ರಸ್ತೆಯ ಜೈ ಭಾರತ್ ಯುವಕ ಸಂಘದಿAದ ಪ್ರತಿಷ್ಠಾಪಿಸಲಾಗಿರುವ ೨೫ನೇ ವರ್ಷದ ಗೌರಿ-ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಕಾರ್ಯಕ್ರಮ ತಾ. ೧೫ರಂದು (ನಾಳೆ)
ರಸ್ತೆಗಿಳಿಯುವಂತಿಲ್ಲ ಅಗ್ನಿಶಾಮಕ ದಳದ ಹಲವು ವಾಹನಗಳು ಹೊಸ ಆದೇಶ ತಂದ ಕಳವಳ ಟಿ ಹೆಚ್. ಜೆ. ರಾಕೇಶ್ ಮಡಿಕೇರಿ, ಅ. ೧೨ : ಅವಘಡಗಳು ನಡೆದ ಸಂದರ್ಭ ರಕ್ಷಣೆಗೆ ಧಾವಿಸುವ ಅಗ್ನಿಶಾಮಕ ದಳಕ್ಕೆ ಸೇರಿದ ವಾಹನಗಳ ಆರ್.ಸಿ. ರದ್ದಾಗಿದ್ದು, ಮುಂದಿನ ದಿನಗಳಲ್ಲಿ
ಕೊಡವ ಬಳಕೆಗೆ ಅಧಿಕೃತ ಆದೇಶ ಮಡಿಕೇರಿ, ಅ. ೧೨: ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಕೊಡಗರು ಎಂದು ನಮೂದಾಗಿರುವುದನ್ನು ಕೊಡವ ಎಂದು ಸರಿಪಡಿಸುವ ಕುರಿತಾದ ವಿಚಾರಕ್ಕೆ ಸಂಬAಧಿಸಿದAತೆ ಇದೀಗ ಸರಕಾರದಿಂದ ಅಧಿಕೃತ ಆದೇಶ
ಬೇಟೆಗಾರರಿಂದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗುಂಡಿನ ದಾಳಿಸೋಮವಾರಪೇಟೆ, ಅ. ೧೨: ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಬೇಟೆಗೆ ತೆರಳಿದ್ದ ಬೇಟೆಗಾರರು-ಅರಣ್ಯ ಇಲಾಖಾಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ತಾ. ೧೧ರ ತಡರಾತ್ರಿ ನಡೆದಿದ್ದು, ಘಟನೆಗೆ