ನಾಪತ್ತೆಯಾಗಿದ್ದ ಮಗು ಪತ್ತೆ ಹಚ್ಚಿದ ಪೊಲೀಸರು ಕುಶಾಲನಗರ, ಅ.೧೩: ಮನೆಯಿಂದ ಏಕಾಏಕಿ ನಾಪತ್ತೆಯಾದ ಮಗುವೊಂದನ್ನು ಕುಶಾಲನಗರ ಪೊಲೀಸರು ಅರ್ಧ ಗಂಟೆಯ ಒಳಗೆ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾದ ಪ್ರಕರಣ ಶುಕ್ರವಾರ ಬೆಳಿಗ್ಗೆ ಕುಶಾಲನಗರದಲ್ಲಿ
ತಾ೧೬ ರಂದು ಕೃತಿಗಳ ಬಿಡುಗಡೆ ಮತ್ತು ಸನ್ಮಾನ ಕಾರ್ಯಕ್ರಮ ಮಡಿಕೇರಿ, ಅ.೧೩ : ಕೊಡವ ಮಕ್ಕಡ ಕೂಟ, ಮಂಗಳೂರು ವಿಶ್ವವಿದ್ಯಾನಿಲಯದ ಕೊಡವ ಸಾಂಸ್ಕೃತಿಕ ಅಧ್ಯಯನ ಪೀಠ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ತಾ.೧೬ ರಂದು ಶ್ರೀ
ಕೋತೂರು ಪ್ಯಾಕ್ಸ್ ಅಧ್ಯಕ್ಷರಾಗಿ ಪೆಮ್ಮಂಡ ಭರತ್ ಆಯ್ಕೆ ಗೋಣಿಕೊಪ್ಪಲು, ಅ. ೧೩: ದ.ಕೊಡಗಿನ ಕೋತೂರು ಸಹಕಾರ ಸಂಘದ ಅಧ್ಯಕ್ಷರಾಗಿ ಪೆಮ್ಮಂಡ ಭರತ್, ಉಪಾಧ್ಯಕ್ಷರಾಗಿ ತಾಣಚ್ಚಿರ ದೀಪಕ್ ಆಯ್ಕೆಯಾಗಿದ್ದಾರೆ. ೧೩ ನಿರ್ದೇಶಕರನ್ನೊಳಗೊಂಡಿರುವ ಕೋತೂರು ಸಹಕಾರ ಸಂಘದ ಅಧ್ಯಕ್ಷ
ರಸ್ತೆ ಕಾಮಗಾರಿ ಪರಿಶೀಲನೆ ಮಡಿಕೇರಿ, ಅ. ೧೩ : ನಗರದ ವಿವಿಧ ವಾರ್ಡ್ಗಳಲ್ಲಿ ನಡೆಯುತ್ತಿರುವ ರಸ್ತೆಗಳ ದುರಸ್ತಿ ಕಾಮಗಾರಿಗಳನ್ನು ಮಡಿಕೇರಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್ ಪರಿಶೀಲಿಸಿದರು. ಕಾಮಗಾರಿ
ಪತ್ನಿಯ ಅಗಲಿಕೆಯಿಂದ ಮನನೊಂದು ಆತ್ಮಹತ್ಯೆವೀರಾಜಪೇಟೆ, ಅ. ೧೩: ಪತ್ನಿಯ ನಿಧನದಿಂದ ಮಾನಸಿಕವಾಗಿ ನೊಂದ ಪತಿ ನೇಣಿಗೆ ಶರಣಾದ ಘಟನೆ ನಡೆದಿದೆ. ವೀರಾಜಪೇಟೆ ವಿದ್ಯಾನಗರದ ನಿವಾಸಿ ತರಕಾರಿ ವ್ಯಾಪಾರಿ ಜಲಾಲುದ್ದೀನ್ (ಸೈಫು-೬೮) ನೇಣಿಗೆ