ಶರÀನ್ನವರಾತ್ರಿಗೆ ಚಾಲನೆ ಸೋಮವಾರ ಪೇಟೆ, ಅ. ೧೬: ಶ್ರೀ ಸೋಮೇಶ್ವರ ದೇವಾಲಯ ಶ್ರೀ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ ಶರ ನ್ನವರಾತ್ರಿ ಉತ್ಸ ವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡ ಲಾಯಿತು. ಬ್ರಾಹ್ಮಣ ಸಮಾಜದ
ನಾಪೋಕ್ಲುವಿನಲ್ಲಿ ಪೊಲೀಸ್ ಪಥ ಸಂಚಲನ ಚೆಯ್ಯAಡಾಣೆ, ಅ. ೧೬: ನಾಪೋಕ್ಲು ವ್ಯಾಪ್ತಿಯಲ್ಲಿ ಮುಂಬರುವ ದಿನಗಳಲ್ಲಿ ಅಹಿತಕರ ಘಟನೆಗಳು ಸಂಭವಿಸದAತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಾಪೋಕ್ಲುವಿನಲ್ಲಿ
ತೀರ್ಥರೂಪಿಣಿಯ ದರ್ಶನಕ್ಕೆ ಕಾಯುತ್ತಿದೆ ಭಕ್ತಗಣ ಭಾಗಮಂಡಲ, ಅ. ೧೬: ದಕ್ಷಿಣ ಭಾರತಕ್ಕೆ ನೀರುಣಿಸುವ, ರೈತರ ಜೀವನಾಡಿಯಾಗಿರುವ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ದರ್ಶನ ನೀಡಲು ಕ್ಷಣಗಣನೆ ಆರಂಭಗೊAಡಿದ್ದು, ಭಕ್ತಗಣ ಇದಕ್ಕಾಗಿ ತುದಿಗಾಲಿನಲ್ಲಿ ಕಾಯುತ್ತಿದೆ. ಈ
ಕಲ್ಯಾಟಂಡ ಗಣಪತಿಗೆ ಡಾಕ್ಟರೇಟ್ಮಡಿಕೇರಿ, ಅ. ೧೬: ಮೈಸೂರು ವಿಶ್ವವಿದ್ಯಾನಿಲಯ ನೀಡುವ ಗೌರವ ಡಾಕ್ಟರೇಟ್‌ಗೆ ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಪತ್ರಿಕೆ ಸ್ಥಾಪಕ ಸಂಪಾದಕರಾದ ಕಲ್ಯಾಟಂಡ ಬಿ. ಗಣಪತಿ
ದಕ್ಷಿಣ ವಲಯ ಹಾಕಿ ಇಂದಿನಿAದ ಆರಂಭ ಮಡಿಕೇರಿ, ಅ. ೧೬: ಹಾಕಿ ಇಂಡಿಯಾ ವತಿಯಿಂದ ತಮಿಳುನಾಡಿನ ಚೆನ್ನೆöÊನಲ್ಲಿ ಏರ್ಪಡಿಸಲಾಗಿರುವ ಪ್ರಥಮ ದಕ್ಷಿಣ ವಲಯ ಸಬ್ ಜೂನಿಯರ್ ಬಾಲಕ-ಬಾಲಕಿಯರ ಹಾಕಿ ಪಂದ್ಯಾವಳಿ ತಾ.೧೭ರಿಂದ (ಇಂದಿನಿAದ) ಆರಂಭಗೊಳ್ಳಲಿದೆ.