ತೀರ್ಥರೂಪಿಣಿ ಕಾವೇರಿ ಮಾತೆಗೆ ಭಕ್ತವೃಂದದ ನಮನತಲಕಾವೇರಿ, ಅ. ೧೭: ಮುಂಜಾನೆಯ ಆಹ್ಲಾದಕರ ವಾತಾವರಣವಾದರೂ ಕುಳಿರ್ಗಾಳಿ, ಮಂಜು ಮುಸುಕಿದ ಸನ್ನಿವೇಶ... ನಸುಕಿನ ವೇಳೆಯಲ್ಲೂ ಭಕ್ತ ಮಾಜನತೆಯ ಜಯಘೋಷ... ವೈದಿಕ ತಂಡದವರಿAದ ವೇದ - ಮಂತ್ರಗಳ
ಡಿಜೆ ಬಳಕೆ ಕಾನೂನು ಪಾಲಿಸುವಂತೆ ಮಂಟಪ ಸಮಿತಿಗಳಿಗೆ ಎಸ್ಪಿ ಸೂಚನೆಮಡಿಕೇರಿ, ಅ. ೧೭: ನವ ರಾತ್ರಿಯ ಕೊನೆಯ ದಿನ ತಾ. ೨೪ರಂದು ರಾತ್ರಿ ನಡೆ ಯುವ ದಶಮಂಟಪಗಳ ಶೋಭಾ ಯಾತ್ರೆ ಸಂದರ್ಭ ಡಿಜೆ ಬಳಕೆಗೆ ಸಂಬAಧಿಸಿದAತೆ ನ್ಯಾಯಾಲಯದ ಕಾನೂನನ್ನು ಪಾಲಿಸುವಂತೆ
ಕೊಡಗಿನ ಗಡಿಯಾಚೆವಿಶೇಷ ವಿವಾಹ ಕಾಯಿದೆ ಜಾರಿ ಸಂಸತ್ತಿಗೆ ಬಿಟ್ಟದು-ಸುಪ್ರೀಂ ನವದೆಹಲಿ, ಅ. ೧೭: ವಿಶೇಷ ವಿವಾಹ ಕಾಯಿದೆಗೆ ಸಂಬAಧಪಟ್ಟAತೆ ಕಾನೂನು ರೂಪಿಸಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಅದನ್ನು ನಾವು ವ್ಯಾಖ್ಯಾನಿಸಬಹುದು, ಆದರೆ
ದುಶ್ಚಟದಿಂದ ದೂರವಿರುವಂತೆ ಕರೆವೀರಾಜಪೇಟೆ, ಅ. ೧೭: ದುಶ್ಚಟಕ್ಕೆ ಬಲಿಯಾದ ವ್ಯಕ್ತಿಯ ಬದುಕನ್ನು ಸಹನೆ, ಪ್ರೀತಿ ಹಾಗೂ ಆತ್ಮಸ್ಥೆöÊರ್ಯ ದಿಂದ ಬದಲಾವಣೆ ಮಾಡಬಹುದು ಎಂದು ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ ಹೇಳಿದರು. ಧರ್ಮಸ್ಥಳ
ಸೇವ್ ದ ಡ್ರೀಮ್ಸ್ ಕಚೇರಿ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮಚೆಯ್ಯAಡಾಣೆ, ಅ. ೧೭: ಹಲವಾರು ಕಾರುಣ್ಯ ಸಮಾಜ ಸೇವೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕೊಡಗು ಜಿಲ್ಲೆ ಹಾಗೂ ಕರ್ನಾಟಕದ ನಾನಾ ಭಾಗದಲ್ಲಿ ವಿವಿಧ ಸಾಮೂಹಿಕ ಕಾರುಣ್ಯ ಸೇವೆಯ